ಅಯ್ಯ, ಸತ್ಯವ ನುಡಿಯದ,

ವಿಕಿಸೋರ್ಸ್ ಇಂದ
Jump to navigation Jump to search



Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಅಯ್ಯ
ಸತ್ಯವ ನುಡಿಯದ
ಸದಾಚಾರದಲ್ಲಿ ನಡೆಯದ ಸದ್ಭಕ್ತಿಯ ಹಿಡಿಯದ
ನಿಜಮುಕ್ತಿಯ ಪಡೆಯದ ಸತ್ಕ್ರಿಯವ ಸಾರದ ಸಮ್ಯಜ್ಞಾನವ ಮುಟ್ಟದ; ಸುಡು ಸುಡು_ಈ ವೇಷದ ಭಾಷೆಯ ನೋಡಿ ಗುಹೇಶ್ವರಲಿಂಗವು ನಗುತ್ತೈದಾನೆ ಕಾಣಾ ಚೆನ್ನಬಸವಣ್ಣಾ.