ಅಯ್ಯ, ಸಾತ್ವಿಕ ಶರಣರ

ವಿಕಿಸೋರ್ಸ್ದಿಂದ



Pages   (key to Page Status)   


ಅಯ್ಯ
ಸಾತ್ವಿಕ ಶರಣರ ನುಡಿ ಹುಸಿಯೆ ? ಅದು ದಿಟ ಅದು ಆಟ. ಒಳಗೆಂಬುದೆ ದೇವಲೋಕ
ಹೊರಗೆಂಬುದೆ ಮರ್ತ್ಯಲೋಕ. ಈ ಎರಡು ಲೋಕಕ್ಕೆ ಹೊರಗಾಗಿ ನಾವಿರಲು ಈ ಎರಡು ಲೋಕದೊಳಗೆಯೂ ತಾವೆ ಇರಲಿ ಗುಹೇಶ್ವರಾ.