ವಿಷಯಕ್ಕೆ ಹೋಗು

ಆಕಾಶವ ಕಪ್ಪೆ ನುಂಗಿದಡೆ

ವಿಕಿಸೋರ್ಸ್ದಿಂದ


ಲೇಖಕರು: Allama Prabhu
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ಆಕಾಶವ ಕಪ್ಪೆ ನುಂಗಿದಡೆ ಆಗಳೆ ಹತ್ತಿತ್ತು ರಾಹು! ನೋಡಿರೆ; ಅಪೂರ್ವ ಅತಿಶಯವ! ಅಂಧಕ ಹಾವ ಹಿಡಿದ._ ಇದು ಕಾರಣ; ಲೋಕಕ್ಕೆ ಅರುಹದೆ
ನಾನು ಅರಿದೆನು ಗುಹೇಶ್ವರಾ.