ಆಚಾರವೆ ಲಿಂಗ, ಆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಆಚಾರವೆ ಲಿಂಗ
ಆ ಆಚಾದರಿವೆ ಜಂಗಮ ಅಂಗವೆ ಲಿಂಗ
ಚೈತನ್ಯವೆ ಜಂಗಮ ಆ ಜಂಗಮದ ಸೇವೆಯೆ ಲಿಂಗ
ಕೈಕೊಂಬುದೆ ಜಂಗಮ. ನಮ್ಮ ಗುಹೇಶ್ವರನ ಶರಣರು ಮಚ್ಚುವಂತೆ
ಮಡಿವಾಳನ ಕಾಯಕದಂತೆ
ನಿರೂಪಿಸಿದ ಚನ್ನಬಸವಣ್ಣನ ಕರುಣದಲ್ಲಿ ಬದುಕಾ ಚಂದಯ್ಯಾ.