ಇಂದು ಸಾವ ಹೆಂಡತಿಗೆ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಇಂದು ಸಾವ ಹೆಂಡತಿಗೆ
ನಾಳೆ ಸಾವ ಗಂಡನವ್ವಾ ! ಗಳಿಗೆಗಳಿಗೆಗೆ ಮಗು ಹುಟ್ಟಿ ಕೈ ಬಾಯ್ಗೆ ಬಂದಿತ್ತವ್ವಾ ! ಅರಿವು ಕುರುಹನು ಮರವೆ ನುಂಗಿತ್ತು; ಗುಹೇಶ್ವರನುಳಿದನವ್ವಾ !