ಈ ಆರು ಸಹಿತ

ವಿಕಿಸೋರ್ಸ್ದಿಂದ



Pages   (key to Page Status)   


ಈ ಆರು ಸಹಿತ ಆಚಾರ
ಆಚಾರಸಹಿತ ಗುರು
ಗುರುಸಹಿತ ಲಿಂಗ
ಲಿಂಗಸಹಿತ ಜಂಗಮ
ಜಂಗಮಸಹಿತ ಪ್ರಸಾದ
ಪ್ರಸಾದಸಹಿತ ಮಹಾಲಿಂಗ. ಇಂತೀ ಎಲ್ಲ ಸ್ಥಲಂಗಳು ತಾನಾಗಬಲ್ಲಡೆ
ಕೂಡಲಚೆನ್ನಸಂಗಾ ಲಿಂಗೈಕ್ಯವು.