ಉಚ್ಛಿಷ್ಟಕಾಯ ಚಾಂಡಾಲದೊಳಗೆ ಜನಿಸಿದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಉಚ್ಛಿಷ್ಟಕಾಯ ಚಾಂಡಾಲದೊಳಗೆ ಜನಿಸಿದ ಹದಿನಾಲ್ಕು ಭುವನದೊಳಗೆಲ್ಲಾ
`ನಾವು ಬಲ್ಲೆವು
ನಾವು ಹಿರಿಯರು
ನಾವು ಘನಮಹಿಮರು' ಎಂಬರೆಲ್ಲಾ ಮತ್ತೆ ಸಾವರೆ
ಇದೇನೊ ಇದೆಂತೊ ? ಗುಹೇಶ್ವರನೊಬ್ಬ ತಪ್ಪಿಸಿ ಮಿಕ್ಕಾದವರೆಲ್ಲ ಪ್ರಳಯಕ್ಕೆ ಒಳಗು !