ಎಕ್ಸ್ಕ್ಯೂಸ್ ಮಿ - ತೊಟ್ಟಿಲು ತೂಗೋಳಿಗೆ
ಗೋಚರ
(ಎಕ್ಸ್ಕ್ಯೂಸ್ ಮಿ ತೊಟ್ಟಿಲು ತೂಗೋಳಿಗೆ ಇಂದ ಪುನರ್ನಿರ್ದೇಶಿತ)
ಚಿತ್ರ: ಎಕ್ಸ್ಕ್ಯೂಸ್ ಮಿ
ಸಾಹಿತ್ಯ: ವಿ. ನಾಗೆಂದ್ರ ಪ್ರಸಾದ್
ಸಂಗೀತ: ಆರ್.ಪಿ. ಪಟ್ನಾಯಕ್
ಗಾಯನ: ಆರ್.ಪಿ.ಪಟ್ನಾಯಕ್, ಗುರುಕಿರಣ್
ಅ ಅ ಅ ಅ ಅ ಅ ಅ ಅ ಆ ಆ
ಅ ಅ ಅ ಅ ಅ ಅ ಅ ಅ ಆ ಆ
ತೊಟ್ಟಿಲು ತೂಗೋಳಿಗೆ
ಚಟ್ಟವ ಕಟ್ಟೊದೇಗೆ?
ಹೋದಳೊ ಬಂದಾ ಊರಿಗೆ! ಅ ಆ
ಹಾಲು ಕೊಟ್ಟೊಳಿಗೆ ಬೆಂಕಿ ಹಚ್ಚೊದೇಗೆ... ಕರುಣೆ ಇಲ್ಲಾ ಶಿವನಿಗೇ! ಆ ಆ
ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ