ಎನಗಾರೂ ಇಲ್ಲ
ಗೋಚರ
ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಎನಗಾರೂ ಇಲ್ಲ
ಎನಗಾರೂ ಇಲ್ಲವೆಂಬರು. ಬಾಣನವ ನಾನು
ಮಯೂರನವ ನಾನು
ಕಾಳಿದಾಸನವ ನಾನು. ಕಕ್ಕಯ್ಯ ಹಿರಿಯಯ್ಯ
ಚಿಕ್ಕಯ್ಯ ಚೆನ್ನಯ್ಯ ಎತ್ತಿ ಮುದ್ದಾಡಿಸಿದರೆನ್ನ
ಕೂಡಲಸಂಗಯ್ಯಾ. 353