ಏತ ತಲೆವಾಗಿದಡೇನು

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಏತ ತಲೆವಾಗಿದಡೇನು
ಗುರುಭಕ್ತನಾಗಬಲ್ಲುದೆ ಇಕ್ಕುಳ ಕೈಮುಗಿದಡೇನು
ಭೃತ್ಯಾಚಾರಿಯಾಗಬಲ್ಲುದೆ ಗಿಳಿಯೋದಿದಡೇನು
ಲಿಂಗವೇದಿಯಾಗಬಲ್ಲುದೆ ಕೂಡಲಸಂಗನ ಶರಣರು ಬಂದ ಬರವ
ನಿಂದ ನಿಲವ ಅನಂಗಸಂಗಿಗಳೆತ್ತಬಲ್ಲರು!