ವಿಷಯಕ್ಕೆ ಹೋಗು

ಓಡೆತ್ತ ಬಲ್ಲುದು ಅವಲಕ್ಕಿಯ

ವಿಕಿಸೋರ್ಸ್ದಿಂದ
ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya

ಓಡೆತ್ತ ಬಲ್ಲುದು ಅವಲಕ್ಕಿಯ ಸವಿಯ ಕೋಡುಗ ಬಲ್ಲುದೆ ಸೆಳೆಮಂಚದ ಸುಖವ ಕಾಗೆ ನಂದನವನದೊಳಗಿದ್ದಡೇನು
ಕೋಗಿಲೆಯಾಗಬಲ್ಲುದೆ ಹೇಳಾ ಕೊಳನ ತಡಿಯಲೊಂದು ಹೊರಸು ಕುಳ್ಳಿರ್ದಡೇನು
ಕಳಹಂಸಿಯಾಗಬಲ್ಲುದೆ
ಕೂಡಲಸಂಗಮದೇವಾ 98