Library-logo-blue-outline.png
View-refresh.svg
Transclusion_Status_Detection_Tool

ಕಂಗಳಾಲಿಯ ಕರಿಯ ನಾಳದಲ್ಲಿ,

ವಿಕಿಸೋರ್ಸ್ದಿಂದ
Jump to navigation Jump to searchPages   (key to Page Status)   


ಕಂಗಳಾಲಿಯ ಕರಿಯ ನಾಳದಲ್ಲಿ
ಈರೇಳು ಭುವನಂಗಳಡಗಿದವು! ನಾಟಕ ನಾಟಕವ ರಚಿಸುತ್ತ
ಆಡಿಸುವ ಸೂತ್ರದ ಪರಿ
ಗುಹೇಶ್ವರಲಿಂಗ ನಿರಾಳಚೈತನ್ಯ.