ಕಂಗಳ ನೋಟ ಕರಸ್ಥಳದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಂಗಳ ನೋಟ ಕರಸ್ಥಳದ ಪ್ರಾಣ
ಮನದೊಳಗೆ ಪರಿಣಾಮವ ತೋರುತ್ತಿದೆ ನೋಡಾ ! ನಡೆದಡೆ ಹೆಜ್ಜೆಯಿಲ್ಲ
ನಿಂದಡೆ ನೆಳಲಿಲ್ಲ
ಸುಳುಹಿನೊಳಗೊಂದು ಅತಿಶಯದ ಸುಳುಹು ನೋಡಾ ! ತೆರೆಯ ಮರೆಯ ಪರಶಿವನು ನಡೆಗಲಿತು ಬಪ್ಪ ಕರುಣವ ನೋಡಾ ! ಸಂಗನಬಸವಣ್ಣಾ
ಕೂಡಲಚೆನ್ನಸಂಗಮದೇವರು ಸಾಕ್ಷಿಯಾಗಿ ಪ್ರಭುದೇವರ ಬರುವು ತಪ್ಪದು.