ಕಟ್ಟರಸಿಲ್ಲದ ರಾಜ್ಯಕ್ಕೆ ಕಳ್ಳರ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಟ್ಟರಸಿಲ್ಲದ ರಾಜ್ಯಕ್ಕೆ ಕಳ್ಳರ ಭಯ
ಒಕ್ಕಲಿಲ್ಲದ ಊರು ಹಾಳು
ಮಕ್ಕಳಿಲ್ಲದ ಮನೆ ಮಸಣವಟ್ಟಿಗೆಯೆಂಬ ಲೋಕದ ದೃಷ್ಟಾಂತದಂತೆ ಮುಕ್ಕಣ್ಣನರುಹಿಲ್ಲದವನ ಹೃದಯ ಕರ್ಕಸದ ವೀಧಿ
ರಕ್ಕಸರ ಹೊಳಲು ನೋಡಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.