ಕಣ್ಣ ಕೋಪಕ್ಕೆ ಮುಂದರಿಯದೆ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಕಣ್ಣ ಕೋಪಕ್ಕೆ ಮುಂದರಿಯದೆ ನುಡಿದು
ಮನಮಚ್ಚಿ ಮರುಳಾದೆ ನೋಡವ್ವಾ ! ಕೇಳು
ಕೇಳವ್ವಾ ಕೆಳದಿ
ಸಖಿಯರಿಲ್ಲದೆ ಸುಖವ ಬಯಸಿದಡೆ ದೊರಕೊಂಬುದೆ ಹೇಳಾ. ಎನ್ನ ಮುನಿಸು ಎನ್ನಲ್ಲೆ ಅಡಗಿತ್ತು
ಇನ್ನು ಬಾರಯ್ಯಾ
ಕೂಡಲಸಂಗಯ್ಯಾ. 520