ವಿಷಯಕ್ಕೆ ಹೋಗು

ಕರ್ತೃ:ಕೊಡಗಿನ ಗೌರಮ್ಮ

ವಿಕಿಸೋರ್ಸ್ದಿಂದ
ಕೊಡಗಿನ ಗೌರಮ್ಮ
(1912–1939)

ಕೊಡಗಿನ ಗೌರಮ್ಮನವರು (೧೯೧೨ - ೧೯೪೦) ಕನ್ನಡದ ಪ್ರಥಮ ಕತೆಗಾರ್ತಿ ಎಂದು ಹೆಸರಾಗಿದ್ದಾರೆ. ಗೌರಮ್ಮನವರು ಮಿಸೆಸ್ ಬಿ.ಟಿ.ಜಿ.ಕೃಷ್ಣ ಎನ್ನುವ ಹೆಸರಿನಲ್ಲಿ ಕತೆಗಳನ್ನು ಬರೆದಿದ್ದಾರೆ. ಕಂಬನಿ, ಚಿಗುರು ಹಾಗು ಗೌರಮ್ಮನ ಕಥೆಗಳು ಎಂಬ ಶೀರ್ಷಿಕೆಗಳಲ್ಲಿ ಪ್ರಕಟವಾಗಿವೆ.

ಕೊಡಗಿನ ಗೌರಮ್ಮ
  1. ಪೊನ್ನಮ್ಮ
  2. ಕಂಬನಿ