ವಿಷಯಕ್ಕೆ ಹೋಗು

ಕರ್ನಾಟಕ ಗತವೈಭವ/ವಿವರಣೆ ಪುಟ

ವಿಕಿಸೋರ್ಸ್ದಿಂದ

ಕರ್ನಾಟಕ ಇತಿಹಾಸ-ಮಂಡಲ, ಧಾರವಾಡ.

ಗ್ರಂಥ ೧
श्री लक्ष्मीवेंकटेश प्रसन्नः
ಕರ್ನಾಟಕ - ಗತ ವೈಭವ

ಲೇಖಕರ ಪ್ರಕಾಶಕರೂ.
ವೆಂಕಟೇಶ ಭೀಮರಾವ ಆಲೂರ, ಬಿ.ಎ, ಎಲ್.ಎಲ್.ಬಿ.
ಧಾರವಾಡ.
||ಶಾರ್ದೂಲವಿಕ್ರೀಡಿತ ವೃತ್ತ ||

ಆ ಸೌಂದರ್ಯದ ರಾಜಧಾನಿಯಕಟಾ! ಆ ರಾಜನಾ ವೈಭವಂ |
ಆ ಸಾಮಂತಸಮೂಹವಾ ಬುಧಸಭಾಸ್ಥಾನಂಗಳಾ ಗ್ರಂಥಗಳ್ ||
ಆ ಸೋಮಾನನೆಯ‌ರ್ ಪ್ರಮತ್ತ ನೃಪಪುತ್ರರ್ ಘೋಷಿಪಾವಂದಿಗಳ್ |
ಆ ಸರ್ವರ್ ಮರೆಯಾದರಾರ ವಶದಿಂದಾ ಕಾಲಗೀ ವಂದನಂ ||೧||

ಭರ್ತೃಹರಿಯು ವೈರಾಗ್ಯ ಶತಕ – ಶ್ಲೋಕ ೩೯
ಬಾಳಾಚಾರ್ಯ ಸಕ್ಕರಿ (ಶಾಂತಕವಿ)

೧೯೨೦

ಬೆಲೆ: ೧ ರೂ, ೪ ಆಣೆ 


ಮ೦ ಗ ಳೂ ರಿ ನ
“ಧರ್ಮ ಪ್ರಕಾಶ” ಮುದ್ರಾಯಂತ್ರದಲ್ಲಿ
ಮುದ್ರಿಸಲ್ಪಟ್ಟಿತು.




श्री:

ಈ ಚಿಕ್ಕ ಪುಸ್ತಕವನ್ನು

ಕರ್ನಾಟಕ ಅಭಿಮಾನಿಗಳ ಹೃದಯದಲ್ಲಿ

ವಾಸಿಸುವ

ಕರ್ನಾಟಕಾಂತರ್ಯಾಮಿಯಾದ

ಭಾರತಭೂಮಾತೆಯ
ಅಡಿದಾವರೆಗಳಿಗೆ
ಭಕ್ತಿಭಾವದಿಂದ
ಸಮರ್ಪಿಸಿದ್ದೇನೆ

-ವೆಂಕಟೇಶ ಭೀಮರಾವ ಆಲೂರ