ಕಾಯವೇ ಪೂಜೆಯಾಗಿ, ಕೈಲಾಸವಾಗಿ,

ವಿಕಿಸೋರ್ಸ್ ಇಂದ
Jump to navigation Jump to search



Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಕಾಯವೇ ಕೈಲಾಸವಾಗಿ
ಮನವೇ ಮಹಾಲಿಂಗವಾಗಿ
ಭಾವವೇ ಅವಿರಳಪುಷ್ಪದ ಪೂಜೆಯಾಗಿ
ಅಖಂಡ ಪರಿಪೂರ್ಣಜ್ಞಾನದ ಬೆಳಗಿನೊಳಗೆ ಸುಳಿವ ಮಹಾಶರಣರ ತೋರಿಸಿ ಬದುಕಿಸಯ್ಯಾ ಎನ್ನ ಅಖಂಡೇಶ್ವರಾ.