Library-logo-blue-outline.png
View-refresh.svg
Transclusion_Status_Detection_Tool

ಕಾಲಿಲ್ಲದ ಮನವಿಲ್ಲದ ನಡೆ,

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಕಾಲಿಲ್ಲದ ನಡೆ
ಒಡಲಿಲ್ಲದ ರೂಪು
ಕಂಗಳಿಲ್ಲದ ನೋಟ
ಮನವಿಲ್ಲದ ಬೇಟ; ಭಾವವಿಲ್ಲದ ತೃಪ್ತಿ
ಜೀವವಿಲ್ಲದ ಶರಣನ ಸುಳುಹ ಕಂಡು ಬೆರಗಾದೆನಯ್ಯಾ ಅಖಂಡೇಶ್ವರಾ.