ಗಂಗಾದೇವಿಯ ಹುಳಿಯ ಕಾಸಿ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಗಂಗಾದೇವಿಯ ಹುಳಿಯ ಕಾಸಿ
ಗೌರಿದೇವಿಯ ಕೂಳನಟ್ಟು
ಭಕ್ತನ ಬಾಡನಟ್ಟು
ದೇವನ ಸಾಸವೆಗಲಸಿ
ಬ್ರಹ್ಮನಡ್ಡಣಿಗೆ
ವಿಷ್ಣು ಪರಿಯಾಣ
ರುದ್ರನೋಗರ
ಈಶ್ವರ ಮೇಲೋಗರ
ಸದಾಶಿವ ತುಪ್ಪ; ಉಣಲಿಕ್ಕಿ ಕೈಕಾಲು ಮುರಿಯಿತ್ತು ಗುಹೇಶ್ವರಾ.