ಗುರುಲಿಂಗ, ಶಿವಲಿಂಗ, ಜಂಗಮಲಿಂಗ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಗುರುಲಿಂಗ
ಶಿವಲಿಂಗ
ಜಂಗಮಲಿಂಗ
ಪ್ರಸಾದಲಿಂಗವೆಂಬ ಅಪಸ್ಮಾರಿಗಳ ಮಾತ ಕೇಳಾಗದು. ಅದೆಂತೆಂದಡೆ; ಅಂಗದ ಮೇಲೆ ಒಬ್ಬ ಗಂಡ
ಮನೆಯೊಳಗೆ ಒಬ್ಬ ಗಂಡ- ಹಿತ್ತಲೊ?ಗೊಬ್ಬ ಗಂಡ
ಮುಂಚೆಯಲೊಬ್ಬ ಗಂಡ- ಇಂತೀ ಚತುವಿರ್ಧ ಗಂಡರು ಎಂಬ ಸತಿಯರ ಲೋಕದವರು ಮೆಟ್ಟಿ ಮೂಗಕೊಯ್ಯದೆ ಮಾಬರೆ ? ಕೂಡಲಚೆನ್ನಸಂಗಮದೇವಾ ಪ್ರಾಣಲಿಂಗವಿರ್ದುದ ಎತ್ತಲೆಂದರಿಯರು