ಗುರುವಿನಲ್ಲಿ ಸ್ವಾಯತ, ಲಿಂಗದಲ್ಲಿ

ವಿಕಿಸೋರ್ಸ್ದಿಂದ



Pages   (key to Page Status)   

ಗುರುವಿನಲ್ಲಿ ಸ್ವಾಯತ
ಲಿಂಗದಲ್ಲಿ ಸನ್ನಿಹಿತ
ಜಂಗಮದಲ್ಲಿ ಸದರ್ಥನು
ಪ್ರಸಾದದಲ್ಲಿ ಪರಿಣಾಮಿ. ಇಂತೀ ಚತುರ್ವಿಧದಲ್ಲಿ ಸನ್ಮತನು
ಕೂಡಲಸಂಗಯ್ಯನಲ್ಲಿ ಚೆನ್ನಬಸವಣ್ಣನು.