ವಿಷಯಕ್ಕೆ ಹೋಗು

ಚರ್ಚೆಪುಟ:ಜೈಮಿನಿ ಭಾರತ/ಹದಿನೆಂಟನೆಯ ಸಂಧಿ

Page contents not supported in other languages.
ವಿಷಯ ಸೇರಿಸಿ
ವಿಕಿಸೋರ್ಸ್ದಿಂದ

ಇದು ಜೈಮಿನಿ ಭಾರತ/ಹದಿನೆಂಟನೆಯ ಸಂಧಿ ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ.

  • ಶಾಂತವಾಗಿ ವರ್ತಿಸಿ.
  • ಇತರರಿಂದ ಒಳ್ಳೆಯದನ್ನು ಬಯಸಿ.
  • ಸಂತೋಷದಿಂದ ಸ್ವಾಗತಿಸಿ.

ವಿಚಾರ-ವಿಮರ್ಶೆ

[ಸಂಪಾದಿಸಿ]
  • ರಾಮನು ಸೀತೆಯನ್ನು ಬಿಟ್ಟು ಕಾಡಿಗೆ ಕಳಿಸಿದ ಬಗ್ಗೆ ಪರ,ವಿರೋಧ ಚರ್ಚೆ ಇದೆ. ಇದಕ್ಕೆ ಸಾಮಾಜಿಕ ಕಾರ್ಯಕರ್ತ ಪ್ರಸನ್ನ ಅವರು ಇಂದಿನ ಎಂದರೆ ೨೦೧೪-೨೦೧೭ರಲ್ಲಿದ್ದ ಭಾರತದ ರಾಜಕೀಯ ಪರಿಸ್ಥಿತಿಗೆ ಹೋಲಿಸಿ, ಅಗಸನ ಅಭಿಪ್ರಾಯವನ್ನು ಹತ್ತಿಕ್ಕದೆ, ಪ್ರಜಾಭಿಪ್ರಾಯಕ್ಕೆ ಅವಕಾಶ ಇರಬೇಕೆಂಬ ತತ್ವವನ್ನು ವಾಲ್ಮೀಕಿ ಈ ಸನ್ನಿವೇಶವನ್ನು ಸೃಷ್ಟಿಸಿದ್ದಾನೆಂದು ಹೇಳುತ್ತಾರೆ.ಪ್ರಸನ್ನ; ರಾಮ, ರಾಮಾಯಣ ಹಾಗೂ ಸಹಿಷ್ಣುತೆ;26 Oct, 2017;ಪ್ರಜಾವಾಣಿ