Transclusion_Status_Detection_Tool

ಚಿತ್ತದೊಳಗಣ ವಸ್ತು ಮುತ್ತಿನಂತಿಪ್ಪುದಯ್ಯಾ.

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು



Pages   (key to Page Status)   


ಚಿತ್ತದೊಳಗಣ ವಸ್ತು ಮುತ್ತಿನಂತಿಪ್ಪುದಯ್ಯಾ. ಚಿತ್ತೇ ಚಿಪ್ಪು
ಮುತ್ತೇ ವಸ್ತುವೆಂಬ ಯುಕ್ತಿಯನಾರೂ ತಿಳಿಯರಲ್ಲಾ. ಚಿಪ್ಪಳಿದು ಮತ್ತೆ ಬೆರೆಸಲಾಗಿ ನಿತ್ಯತ್ವ ಪದವಾಯಿತ್ತೆಂಬೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.