Library-logo-blue-outline.png
View-refresh.svg
Transclusion_Status_Detection_Tool

ಜ್ಞಾನ, ಸುಜ್ಞಾನ, ಕೈವಲ್ಯಜ್ಞಾನ:

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಜ್ಞಾನ
ಸುಜ್ಞಾನ
ಕೈವಲ್ಯಜ್ಞಾನ: ಜ್ಞಾನ
ತನುವಿನ ಪರಿಣಾಮ
ಸುಜ್ಞಾನ
ಪ್ರಾಣದ ಪರಿಣಾಮ
ಕೈವಲ್ಯಜ್ಞಾನ
ಮನದ ಪರಿಣಾಮ. ಗಮನದ ಭಾವದರಿವು ತ್ರಿವಿಧ: ವೈಲ
ವೈರಂಭಣ
ಮುಖಪ್ರಭಂಜನ. ಅಂತರ್ವಹ ವಾಯು ಭಾವದ ಚರಿತ್ರ. ಇದರ ಭೇದವ ಕೂಡಲಚೆನ್ನಸಂಗಾ ನಿಮ್ಮ ಶರಣನಲ್ಲದೆ ಕುಹಕಯೋಗಿಗಳವರೆತ್ತ ಬಲ್ಲರು ?