Library-logo-blue-outline.png
View-refresh.svg
Transclusion_Status_Detection_Tool

ತಂದೆಯಿಲ್ಲದ, ತಾಯಿಯಿಲ್ಲದ, ಹೆಸರಿಲ್ಲದ,

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ತಂದೆಯಿಲ್ಲದ
ತಾಯಿಯಿಲ್ಲದ
ಹೆಸರಿಲ್ಲದ
ಕುಲವಿಲ್ಲದ
ಹುಟ್ಟಿಲ್ಲದ
ಹೊಂದಿಲ್ಲದ
ಅಯೋನಿಸಂಭವ ನೀನಾದಕಾರಣ ನಿನ್ನ ನಾನು ನಿಃಕಲಲಿಂಗವೆಂದೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.