ತನು ಶುಚಿಯಿಲ್ಲದವನ ದೇಹಾರವೇಕೆ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ತನು ಶುಚಿಯಿಲ್ಲದವನ ದೇಹಾರವೇಕೆ ದೇವರು ಕೊಡನೆಂಬ ಭ್ರಾಂತದೇಕೆ ಮನಕ್ಕೆ ಮನವೆ ಸಾಕ್ಷಿ
ಸಾಲದೆ ಲಿಂಗ ತಂದೆ ಹೇಂಗೆ ಮನ ಹಾಂಗೆ ಘನ ತಪ್ಪದು
ಕೂಡಲಸಂಗಮದೇವಾ.