ತಾನಿಲ್ಲದೆ ತಾ ಮಾಡುವ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ತಾನಿಲ್ಲದೆ ತಾ ಮಾಡುವ ಸಹಜನು
ತಾನಿಲ್ಲದೆ ತಾ ನೀಡುವ ಸಹಜನು
ತಾ ಬೇರಿಲ್ಲದೆ ಬೆರಸಿಹ ನಿಜಪದದೊಳು. ಏನೊಂದರ ಹಮ್ಮಿಲ[ದ] ಸಹಜ ಸುಜ್ಞಾನಿಯ ಮಾಟದ ಕೂಟದ ಸ್ಥಲದೊಳು ಕೂಡಿಹ ಕೂಡಲಸಂಗನನದೇನೆಂದುಪಮಿಸುವೆ.