Library-logo-blue-outline.png
View-refresh.svg
Transclusion_Status_Detection_Tool

ದಶದಿಕ್ಕು ಧರೆ ಗಗನವೆಂಬುದ

ವಿಕಿಸೋರ್ಸ್ ಇಂದ
Jump to navigation Jump to search


Pages   (key to Page Status)   

ದಶದಿಕ್ಕು ಧರೆ ಗಗನವೆಂಬುದ ನಾನರಿಯೆನಯ್ಯಾ
`ಲಿಂಗಮಧ್ಯೇ ಜಗತ್ ಸರ್ವಂ' ಎಂಬುದ ನಾನರಿಯೆನಯ್ಯಾ
ಲಿಂಗಸೋಂಕಿನ ಸುಖದೊಳಗೆ. ಕೂಡಲಸಂಗಮದೇವಯ್ಯಾ
ಅಂಬುಧಿಯೊಳಗೆ ಬಿದ್ದಾಲಿಕಲ್ಲಿನಂತೆ ಭಿನ್ನಭಾವವನರಿಯದೆ `ಶಿವಶಿವಾ' ಎನುತ್ತಿದ್ದೆ ನಾನು.