ದಿಟದಾಕಾಶ, ಘಟದಾಕಾಶ, ಮಠದಾಕಾಶತ್ರಯಂಗಳಲ್ಲಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ದಿಟದಾಕಾಶ
ಘಟದಾಕಾಶ
ಮಠದಾಕಾಶತ್ರಯಂಗಳಲ್ಲಿ ಹೋಗಲಿಕಸಾಧ್ಯ
ಹೊರವಡಲಿಕಸಾಧ್ಯ. ಚಿತ್ತಾಕಾಶಂ ಚಿದಾಕಾಶಂ ಆಕಾಶಂ ಚ ತೃತೀಯಕಂ ದ್ವಾಭ್ಯಾಂ ಶೂನ್ಯತರಂ ವಿದ್ಧಿ ಚಿದಾಕಾಶಂ ವರಾನನೇ ಎಂಬುದಾಗಿ_ಆಕಾಶತ್ರಯ ಕೂಡಲಚೆನ್ನಸಂಗಾ. ನಿಮ್ಮ ಶರಣಂಗೆ ಸಾಧ್ಯ
ಉಳಿದವರಿಗಸಾಧ್ಯ