Transclusion_Status_Detection_Tool

ನೀರೊಳಗಣ ಪಾವಕನೆದ್ದುರಿಯಲು ಮೇರುಗಿರಿ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು



Pages   (key to Page Status)   


ನೀರೊಳಗಣ ಪಾವಕನೆದ್ದುರಿಯಲು ಮೇರುಗಿರಿ ಬೆಂದುದ ಕಂಡನಯ್ಯ. ಊರಳಿದು ಉಲುಹಡಗಿ ಮಾರಿಮಸಣಿಯರು ಮಡಿದುದು ಸೋಜಿಗ ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.