ಬಾದಶಹನ ಸಮ್ಮುಖದಲ್ಲಿ ಬಂದು ನಿಂತುಕೊಂಡಳು ಅವಳನ್ನು ನೋಡಿ
ಬಾದಶಹನು ನಸುನಗುತ್ತ ಮೇಲ್ಬಾಗವಂತೂ ಒಳ್ಳೆ ಅಲಂಕಾರವಾಗಿ
ಕಾಣುತ್ತದೆ ಆದರೆ ಕೆಳಭಾಗವು ಹ್ಯಾಗೆ ಇರುವದೆಂಬದನ್ನು ತೋರಿಸು
ಎಂದನು ಈ ಮಾತಿಗೆ ಆ ಪರಿಚಾರಿಕೆಯು ನಿಮ್ಮ ಅಜ್ಞಾನಕ್ಕೆ ಬೆಲೆ ಇಲ್ಲ
ನೀವು ಯಾವ ಮಾರ್ಗದಿಂದ ಬಂದಿರೋ ಆ ಮಾರ್ಗವು ಹ್ಯಾಗದೆ, ಎಂಬ ಸಂಗತಿಯ ನಿಮಗೆ ಇನ್ನೂ ಗೊತ್ತಾಗಲಿಲ್ಲವೇ? ಎಂದು ಕೇಳಿದಳು ಬಾದಶಹನು ನಿರುತ್ತರನಾದನು.
ಬೀರಬಲನು ಒಂದು ದಿವಸ ತನ್ನ ಗೃಹದ ಪರಿಚಾರಿಕೆಯ ಜಾಣತನವನ್ನು ಬಾದಶಹನ ಸಮ್ಮುಖದಲ್ಲಿ ಬಹುಪರಿಯಾಗಿ ಹೊಗಳಿದನು ಆಗ ಬಾದಶಹನು ಅವಳನ್ನು ಕರೆಯಿಸು ! ಎಂದು ಹೇಳಿದನು ಅಪ್ಪಣೆಯ ಮೇರೆಗೆ ಅವಳನ್ನು ಕರೆಯಿಸಲು, ಅವಳು ಬೀಗದ ಕೈಗಳ ಸರವೊಂದನ್ನು ನಡುವಿನಲ್ಲಿ ಕಟ್ಟಿಕೊಂಡು ಸಭೆಗೆ ಬಂದು ಒಯ್ಯಾರದಿಂದ ಬಾದಶಹನಿಗೆ ನಮಸ್ಕರಿಸಿದಳು ಆಗ ಬಾದಶಹನು ನಸುನಗುತ್ತ ಈ ಬೀಗದ ಕೈಗಳು ಯಾವ ಅಂತಗೃಹದವು? ಎಂದು ಪ್ರಶ್ನೆ ಮಾಡಿದನು ಆಗ ಆ ಪರಿಚಾರಿಕೆಯು ಖಾವಂದ!ತಾವು ನವಮಾಸದ ವರೆಗೆ ಯಾವ ಅಂತರ್ಗಹದಲ್ಲಿ ವಾಸ ಮಾಡಿದ್ದಿರೋ,ಆ ಅಂತರ್ಗೃಹದ್ದು ಎಂದು ಉತ್ತರಕೊಟ್ಟಳು ಆ ಕೂಡಲೆ ಬಾದಶಹನು ಮುಂದೆ ಮಾತಾಡಲಿಕ್ಕೆ ತಿಳಿಯದೆ, ಪ್ರಸನ್ನತೆಯಿಂದ ಆ ಪರಿಚಾರಿಕೆಗೆ ಬಹುಮಾನ ವನ್ನಿತ್ತು ಕಳುಹಿಸಿದನು.
ಒಂದು ದಿವಸ ಬೀರಬಲನ ಪುತ್ರಿಯು ಜನ್ಮಾವಸ್ಥೆಯಿಂದ, ಹೂಸಿ ಕೊಳ್ಳುವದಕ್ಕೆ ಕುಳಿತುಕೊಂಡಿದ್ದಳು ಆ ಸಮಯದಲ್ಲಿ ಅಕಸ್ಮಾತ್ತಾಗಿ ಬಾ ದಶಹನು ಅಲ್ಲಿಗೆ ಹೋದನು ಮತ್ತು ಅವಳ ಸೀರೆ ಕುಪ್ಪಸಗಳನ್ನೆಲ್ಲ ತೆಗೆ ದುಕೊಂಡು, ಒಂದು ಮೂಲೆಯಲ್ಲಿ ಅವಿತುಕೊಂಡು ಕುಳಿತನು ಅವಳು ಸ್ನಾನ ತೀರಿಸಿಕೊಂಡು ಬಟ್ಟೆಗಳನ್ನು ನೋಡಲು, ಕಾಣಲಿಲ್ಲ ಮೂಲೆಯಲ್ಲಿ ಕುಳಿತಿದ್ದ ಬಾದಶಹನ ಮೇಲೆ ದೃಷ್ಟಿಯು ಬಿತ್ತು ಆಗ ಅವಳು ಸ್ತನಗಳನ್ನು ಮುಚ್ಚಿಕೊಂಡು ಬಾದಶಹನ ಮುಂದೆ ಬಂದಳು ಆಗ ಬಾದಶಹನು ನೀನು ಉಳಿದ ಅಂಗಾಂಗಳನ್ನು ಮುಚ್ಚಿಕೊಳ್ಳದೆ ಸ್ತನಗಳನ್ನೇ ಯಾಕೆ ಮುಚ್ಚಿ ಕೊಂಡಿ ? ಎಂದು ಪ್ರಶ್ನೆ ಮಾಡಿದನು ಆಗ ಅವಳು - ಖಾವಂದ ! ತಾವು ಚಿಕ್ಕಂದಿನಲ್ಲಿ ನನ್ನನ್ನು ಎತ್ತಿಕೊಂಡು ಲಾಲನೆ ಪಾಲನೆ ಮಾಡಿರುವಿರಿ