ವಿಷಯಕ್ಕೆ ಹೋಗು

ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಖಂಡೇಕರ'ವಚನಕಾದವು, ಮನತುಂಬಾಅಪ್ಪಿ ಅಗಲದಂಪಯ್ಯನಿಂಮುಖಂಡೇಧಾ : 41< ಅಂಥ ಕನಿಗಕಂಗಳುಬಂಧಂತೆ!ಹೆಳವನಿಗೆಕಾಲುಗಳುಬಂದಂತ | ಬಂಜೆಗಮಗ ದಂತೆ | ನಿರನಿಕನಿಗೆಧನವು ಸೇರಿದಂತೆ ! ಮರಣವುಳ್ಳವನಿಗಮರುಜಮಣಿ ದೊರಕಿದಂತೆ | ಅಖಂಡೇಶ್ವರಾನೀವೆನ್ನ ಕರಸ್ಥಲಕ್ಕೆ ಬಂದಫಲವುಇಂತಾಯಿ ತಯಾ ಅlke! ಜಗವನೊಳಕೊಂಡಲಿಂಗವು ಸೊಗಸಿದ್ದೆನ್ನ ಕರಸ್ಥಲಕ್ಕೆ ಬಂದಿರಲುಕಂಡುಹರಗಣವಾಯಿತೆನಗೆ | ಆಹಾಯನ್ನ ಪುಣವೆ | ಆಹಾಯ ಭಾಗ್ಯವೆ | ಆಹಾಅಖಂಡೇಶ್ವರಾ | ನಿಮ್ಮ ಘನವಕಂಡು ಎನ್ನ ಮನಕ್ಕೆ ಮಂಗಳವಾಯಿತುನೋಡಾ|lv!! ಅಣುವಿಗೆಅಣುವು | ಮಹತ್ತಿಗೆ ಹತ್ತು ಯೆನಿಸುವಲಿಂಗದೇವನಕಂಡೆನಯ್ಯ ಯನ್ನ ಕರಸ್ಥಲದಲ್ಲಿ ! ಉಪಮಾತೀತ ಮಾನಕಗೋಚರನೆನಿಸುವದೇವನಕಂಡೆನಯ್ಯ ಎನ್ನ ಕರಸ್ಥಲದಲ್ಲಿ ಕೃತಿ ತತಿಯಕಿರದಮೇಲೆದಶಾಂಗುಲನೆಂದೆನಿಸುವದೇವನ ಕಂಡೆನಯ್ಯನಾನನ್ನಕ ರಸ್ಥಲದಲ್ಲಿ ! ಭಾವಭರಿತಜ್ಞನಗಮ್ಯನೆನಿಸುವದೇವನ ಕಂಡೆನಯ್ಯನನ್ಮಕ ರಸ್ಥಲದಲ್ಲಿ! ಅಖಂಡೇಶ್ವರನೆಂಬಅನಾದಿಯಪರಶಿವನ ಕಂಡೆನಯ್ಯಕರ ಸ್ಥಲದಲ್ಲಿ !!ಮೌನಕ್ಕೆ ಮನೋಹರವಾದದೇವನಕಂಡೆನಯ್ಯ ಎನ್ನ ಕರ ಸ್ವಲದಲ್ಲಿ I'ಕಂಗಳಿಗೆಮಂಗಳವಾದದೇವನಕಂಡೆನಯ್ಯ: ಎನ್ನ ಕರಸ್ಥಲದ ಪ್ರಾಣಕ್ಕೆ ಪರಿಣಾಮವಾದದೇವನಕಂಡೆನಯ್ಯಎನ್ನ ಕರಸ್ಥಲದಲ್ಲಿಅಖಂಡ ಶರನೆಂಬರಿಂಗವಕಂಡೆನಯ್ಯ ಎನ್ನ ಕರಸ್ಥಲದಲ್ಲಿ !!೧o! ಸುಚಿತ್ರಾನಂದ ನಿತ್ಯಹರಿಪೂರ್ಣನಾದವಸ್ತುವು ತಕ್ಷವಾಗಿಎನ್ನ ಕರಸ್ಥಲಕ್ಕೆ ಬಂದ ಬಳಿಕ ಇನ್ನೆಲ್ಲಿಯಜಪತಪದಚಿಂತೆ | ಇನ್ನೆಲ್ಲಿಯದಯ್ಯನನನಿತ್ಯನೇಮದಚಿಂತೆ | ಇನ್ನೆಲ್ಲಿಯದಯ್ಯಯನಗೆಮನಮರುಗದಚಿಂತೆ | ಅಖಂಡೇಶರ ಶಿಂಗವು ಇವಳಹೊರಗೆತಾನಾದ ಬಳಿಕ ಇನ್ನೆಲ್ಲಿಯದಯ್ಯ ಬೇರೆತವಕೀಲಿಯಬೇ ಕೆಂಬಚಿಂತೆ ||೧೧|| ಶಿವಗೆನಾಮಹಾಪ್ರಸಾದವನ್ನಾಚಾರವು ನಿಮ್ಮ ಶಿವ ಚಾರಮಾರ್ಗವಲ್ಲದೆ ಅನ್ಯಮಾರ್ಗದಲ್ಲಿ ಚರಿಸದಂತೆಮಾಡಯ್ಯ! ವಿನ್ನಹಸ್ಯ ವುನಿಮ್ಮನಲ್ಲದೆಅನ್ಯವಮುಟ್ಟದಂತೆಮಾಡಯ್ಯ ! ಎನ್ನ ಕಣ್ಣು ನಿಮ್ಮನಲ್ಲದೆ ಅವ್ಯವನೋಡದಂತಮಾಡಯ್ಯ | ಎನ್ನ ಕೊತವುನಿಮ್ಮ ಕೀರ್ತಿಯನಲ್ಲದೆ ಅನ್ಯವಹೇಳದಂತೆಮಾಡಯ್ಯ! ಎನ್ನ ಜಿಹ್ನೆಯುನಿಮ್ಮನಲ್ಲದೆ ಅನ್ಯವಹೋಗ ಳದಂತಮಾಡಯ್ಯ ! ಎನ್ನ ಮನವುನಿಮ್ಮನಲ್ಲದೆಅನ್ಯವನೆನೆಯದಂತಮಾಡೆ ಮೈು ! ಎನ್ನಭಾವವುನಿಮ್ಮನಲ್ಲದೆಅನ್ಯವಬಯಸದಂತಮಾಡಯ್ಯ ! ಅಖಂ ಈಕಥಾ !! ೧೨ # ಬಾರಯ್ಯಬಾರಯ್ದಭಕ್ಷದೇಹಿಕನೆ | ಬಾರಯ್ಯಭಾರ ಮೃಭಕ್ತವತ್ಸಲನೆ | ಭಾರಯ್ಯಬಾರಯ್ಯ. ಭಕ್ತಜನಪ್ರಿಯನೆ | ಬಾರಯ್ಯ