ವಿಷಯಕ್ಕೆ ಹೋಗು

ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

' ಅಖಂಡೇಶರ ವಚನಶಾಸ್ತ್ರವು ಖಾಠಯ್ಯ: ಭಕ್ತಜನಬಂಧುವೆ ! ಬಾರಯ್ಯಬಾರಯ್ಯ ಭಕ್ತಜನಮನೋ ವಲ್ಲಭನೆ ಬಾರಯ್ಯಬಾರಯ್ಯ! ಅಖಂಡೇಶ್ವರಾನೀವೆನ್ನ ಹರಮಮಂದಿರಕ್ಕೆ! ವೀಭೂತಿಯ ಸೃಲವು. ವಶವಾಯಂದುಶಿವನಕೊಂಡಾಡುತ್ತ ಅವಿಭೂತಿಯಧರಿಸಿ ಶ್ರೀ ಮಹಾದೇವನಪೂಜಿಸುವಾತನಕಾಯವೆಕೈಲಾಸ | ಆತನನಡಿಯೆನಾವನ | ಆತನನುಡಿಯೆಆಗಮ | ಆತನದರುಶನಸ್ಸರ್ಶನಸಕಲಪಾಣಿಗಳಿಗೆ | ಸಃ ಲೋಕ್ಯಪದವಿನೋಡಾ! ಆಮಹಾತ್ಮನಿಂದಾ ಅಧಿಕರುದಾರುಲೋಕದೊಳ ಗಿನೋಡಾ ಅಖಂಡೇಶ್ವರಾ IIoll ಆವಕಾರಕಾದರು ಶ್ರೀವಿಭೂತಿಯೆ ಕು | ಯಾವಕಿಯಕ್ಕೆ ಆದದು ಶ್ರೀವಿಭೂತಿಯೆಬೇಕು! ಶಿವಿಭೂತಿಯಧ ರಿಸದೆ ಆವನೊಬ್ಬನುವೇದವನೋದಿದರೇನು ಆತಓದಿದಂತಾವೇದಗಳು ವ್ಯ ರ್ಥವುಕಾಣಿರೊ ! ಅವನೊಬ್ಬನು ವಿಭೂತಿಯಧರಿಸದೆ ದಾನಗಳವಾ ರಿದರೇನು ಆತನಾಡಿದದಾನವ್ಯರ್ಥಕಾಣಿರೋ | ಆವನೊಬ್ಬನುಶಿ ವಿಭೋ ತಿಯಧರಿಸದೆ ತಪವಂಮಾಡಿದರೆನು ಆಡಮಾಡಿದಂತಾತವನ್ನು ವ್ಯರ್ಥವು ಕಾಣಿರೊ 1 ಆವನೊಬ್ಬನು ವಿಭೂತಿಯಧರಿಸದೆ ನಿತ್ಯನೇಮವತ ಹವಾಸಗಳಮಾಡಿದರೇನು ಆತನಾಡಿದನಿತ್ಯನೇಮವತಂಹವಾಸಗಳುವ ರ್ಥವಾಗಿಕಾಣಿರೊ | ಅದೆಂತೆಂದರೆ, ಚೌದ್ಯಾಯನಸೂತ್ರ || ಸ್ಟೋ |ವೃ ಥಾವೇದವ್ಯಧಾಯಂವೃಥಾದಾನವೃಥಾತಪಃ | ವೃಥಾವತೂಹವಾಸ ಸ್ತುತಿಪುಂಡಂನಧಾಯತ್ |ial ಎಂದುದಾಗಿಸಕಲಕ್ಕು ವಿಭೂತಿಯೆ ಆಧಾರವಯ್ಯ ಅಖಂಡೇರಾ !!೨! ಆದಿಯಲ್ಲಿ ವಿಭೂತಿಯಿಂದಾನವ ಮಾಡಿದಬ್ರಾಹ್ಮಣಗೆಬುಹ್ಮ ಹದವಾಯಿತು | ಆದಿಯಲ್ಲಿ ವಿಭೂತಿಯನ್ನಾ ನವಮಾಡಿದ ವಿಷ್ಣುವಿಗೆ ವಿನ್ನು ಹದವಾಯಿತು | ಆದಿಯಲ್ಲಿ ಶ್ರೀವಿಭೂತಿ .ಯಸ್ಕಾ ನವಮಾಡಿದಗಂಧರ್ವರಿಗೆ ಗಂಧರ್ವಹದವಾಯಿತು | ಆದಿಯಲ್ಲಿ ವಿಭೂತಿಯಸ್ಯಾನವಮಾಡಿದ ದೇವರ್ಕಳುಗಳಿಗೆ ದೇವಪದವಾಯಿತು | ಆ ದಿಯಲ್ಲಿ ಶ್ರೀವಿಭೂತಿಯಸ್ರಾನನಮಾಡಿದ ಋಷಿಗಳಿಗೆಋಹದವಾಯಿತು ಆದಿಯಲ್ಲಿ ಶ್ರೀವಿಭೂತಿಯ ಸ್ನಾನಮಾಡಿದಯಕ್ಷರಿಗೆ ಯಕ್ಷಪದವಾಯಿತು ಆದಿಯಲ್ಲಿ ಶ್ರೀವಿಭೂತಿ ಸ್ನಾನಮಾಡಿದಕಿನ್ನರರಿಗೆ ಕಿನ್ನರಪದವಾಯಿತು. ಆ ದಿಯಲ್ಲಶಿವಿಭೂತಿಸ್ನಾನಮಾಡಿದ ಮರುದ್ಧಣಗಳಿಗೆ ಮರುದ್ದಣಪದ ವಾ ಯಿತು ! ಆದಿಯಲ್ಲಿ ವಿಭೂತಿಯಾ ನವಮಾಡಿದ ಪಿತೃಗಳಿಗೆ ಪಿತೃಗಣ 'ಹವವಾಯಿತು | ಆದಿಯಲ್ಲಿ. ಕಿವಿಭೂತಿಯನ್ನಾ ನವಮಾಡಿದ ಭೂತಗಣಿರಿ