ವಿಷಯಕ್ಕೆ ಹೋಗು

ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

Tulf-

  • *
  • *
  • * * 44Bu

Than & rt. ಅಖಂಚೇಳಿರೆ ಪಚನಶಾಸ್ಪKತು ಆಕಲೆಯಿಂದರಕವನಸ್ವಸುರಭಿಎಂಬವುಪಟ್ಟಿತು | ಆಗೋ ವಿನಗೋಮಯದಿಂದಸಮಸ್ತಪಾತಕಗಳಷ್ಟಿಸುವಂಥಾಭಸ್ಮ ಎಂಬವಿಭೂ ತಿಪಟ್ಟಿತು ಮತ್ತಂ ಸಚ್ಚಿದಾನಂದ ಪರಶಿವನಸುರುಷಮುಖದಿಂದ ಯುತತ್ತಪುಟ್ಟಿತು ! ಆತತ್ತದಿಂದೆಕಾಂತಿಯೆಂಬಲಿಪುಟ್ಟಿತು ಆಕಲೆಯಿರ ದತವರ ದಸುಶೀಲೆಯೆಂಬಧ್ಯಾನಗೋವುಪಟ್ಟಿತು ! ಆಗೋವಿನ ಮಯದಿಂದಸಕಲವ್ಯಾಧಿಗಳಕೆಡಿಸುವಂತಾಕ್ಷರವೆಂಬ ವಿಭೂತಿಪುಟ್ಟಿತು ಮತ್ತಂಸಕಿ ದಾನಂದಪರಶಿವನಈಶಾನ್ಯ ಮುಖದಿಂದ ಆಕಾಶತತ್ವಪುಟ್ಟಿತು ಆತತ್ಸದಿಂದಶಾಂತಾತೀತವೆಂಬಕಲೆಪುಟ್ಟತು | ಆಕಲೆಯಿಂದಚಿತ್ರದಸುಮ ನಿಯಂಬಗೋವುಪುಟ್ಟಿತು ಆಗೋವಿನಗೋಮಯದಿಂದ ಭೂತಪ್ರೇತ ಸಿ ಶಾಚಬ್ರಹ್ಮರಾಕ್ಷಸಚೂರವಿಷವರ್ಗವ್ಯಾಘುದಿಗಳ ಭಯವಕೆಡಿಸಿ ರಕ್ಷಿ ಸುವಂತಾರಕವೆಂಬ ವಿಭೂತಿಪಟ್ಟಿತು | ಇಂತಪ್ಪಶಿವಿಭೂತಿಯನಿರಂತ ರಸಾವಧಾನಭಕ್ತಿಯಿಂದನಾನು ಸರ್ವಾಂಗದಲ್ಲಿ ಧರಿಸಿ ಶುದ್ದ ನೀರಲಹವಿತ್ರ ಕಾಯನಾದೆನಯ್ಯ ಅಖಂಡೇಶ್ವರಾ ||೩|| ರುದ್ರಾಕ್ಷಿಯ ಸ್ಥಲವು. . ' : ಗರುಕಾರುಣ್ಯವಹಡದು ಅಂಗದಮೇಲೆರಿಂಗಧಾರಣವಾಗಿ ವಿಭೋ ತಿಯಧರಿಸಿದಮಹಾತ್ಮನುಮುಂದೆ ಶಿವಜ್ಞಾನಚಕ್ಷುವಿನಿಂದೆ ವುವಿಸಿದರು ದ್ರಾಕ್ಷಿಯಧರಿಸುವಭೇದವೆಂತೆಂದರೆ, ಶಿಖಾಸ್ಯಾನದಲ್ಲಿ ಯೇಕಮುಖಮುವ ನುಳ್ಳಂತಾ ವೊಂದುರುದ್ರಾಕ್ಷಿಯು (ಓಂಸದಾಶಿವಯನಮಃ) ಎಂಬ ಮಂ ತ್ರದಿಂದಧಾರಣವಮಾಡುವದು ಮಸ್ತಕಗಳಲ್ಲಿ ಯೆರಡುಮುಖಮರುಮು ಖಹನ್ನೆರಡುಮುಖಗಳುಳಂತಾ ಮೂರುರುದ್ರಾಕ್ಷಿಗಳ ಜ೦ ವAವಳಿ ಸೂಾದಿರೂವಾಯನಮಃ ಶಿವಾ! ಯೆಂಬ ಮಂತ್ರದಿಂದಧಾರಣವಮಾಡು ವದು! ಶಿರವಂಬಳಸಿಹನ್ನೊಂದುಮುಖಂಗಳನುಳ್ಳಂತಾ ಮುವ್ವತ್ತಾರು ರ ದಕ್ಷಿಗಳ (ಓಂಗ್ರಟ್ತ್ರಿಂಶತತಾತ್ಮ ಕಾಯಪರಶಿವಾಯನಮಃ) ಎಂಬ ಮಂತ್ರದಿಂದಧಾರಣವಮಾಡುವದು! ಕರ್ಣಯುಗಳದಲ್ಲಿ ಐದುಮುಖದ ಏ ಳುಮುಖದಹತ್ತು ಮುಖದರುದ್ರಾಕ್ಷಿಗಳನೊಂದೊಂದ (ಓಂ ಸೋಮಾಗ್ರ ನಮಃ) ಎಂಬಮಂತ್ರದಿಂದಧಾರಣವಮಾಡುವದು | ಕಂಠಸ್ಥಾನದಲ್ಲಿ ಯಕ ಮುಮುಖ ಆರುಮುಖವನ್ನುಳ್ಳಂತಾ ಮುವ್ವತ್ತೆರಡು ರುದ್ರಾಕ್ಷಗಳ (ಓ ತ್ರಿಲೋಕ್ಯಂಬಕ ಕಾಲಾಂತಕವಾಯನಮಃ) ಎಂಬ ಮಂತ್ರದಿಂದ ಕಾರಣವಮಾಡುವದು ಉಕಸ್ಥಾನದಲ್ಲಿ ಚತುರ್ಮುಖವಸುಳ್ಳೆಂತಾ ಏನೆ