ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

$ 'ಅಖಂಡೇಶ್ವರ ವಚನಶಾಸ್ತ್ರವು < d 4 su g a - ಈ - -


--


- - - - - = clause - ** = any = CP

ಇಾರುರುದ್ರಾಕ್ಷಿಗಳ (ಓಂಕಿಲಕಂಠಾದಿಮೂತ್ಯಾತ್ಮಕಾಯಸರ್ವಜ್ಞೆಯ ನಮಃ)ಎಂಬಮಂತ್ರದಿಂದಧಾರಣವಮಾಡುವದಯ್ಯಾ! ಬಾಹುಯದಲ್ಲಿಹ ದಿಮೂರು ಮುಖಗಳುಳ್ಳಂತಾ ನೋಡಶರುದ್ರಾಕ್ಷಿಗಳ (ಓಂ ಸುಖಾಸನಾಡಿ ಹೊಡಶಮೂತ್ಯಾತ್ಮಕಾಯ ಶ್ರೀಕಂಠಾಯನಮಃ) ಎಂಬ ಮಂತ್ರದಿಂದ ಬಲದೋಳಿನಲ್ಲಿ ಧಾರಣವಮಾಡುವದು! (ಓಂಶ್ರೀ ಸೋಮಕಲಾತ್ಮಕಾಯ, ಶಿಸೋಮನಾಥಾಯ) ಎಂಬಮಂತ್ರದಿಂದಯಡತೋಳಿನಲ್ಲಿಧಾರಣವಮಾ ಡುವದಯ್ಯಾ ! ಮುಂಗೈಯರಡರಲ್ಲಿ ಒಂಭತ್ತು ಮುಖವನುಳ್ಳಂತಾ ಹನ್ನೆರ ಡುರುದಾಕ್ಷಿಗಳ 1 (ಓಂ ದ್ವಾದಶ ಆದಿತ್ಯಾದಿರೂವಾಯ ಮಹಾದೇವಾ ಯನಮಃ | ಎಂಬಮಂತ ದಿಂದಬಲದಮುಂಗಯ್ಯಸ್ಥೆಧಾರಣವಮಾಡುವದು ವಕ್ಷಸ್ಥಳದಲ್ಲಿಯಜ್ಯೋಪವೀತವಾಗಿ ಹದಿನಾಲ್ಕು ಮುಖವನ್ನುyಂಥಾ ನೂ ರಾಯಂಟರುದ್ರಾಕ್ಷಿಗಳ (ಒಂಶತರುದಾವಿದ್ದಾರಾತ್ಮಕಾಯ ಶ್ರೀವಿ ಕೇಶರಾಯನಮಃ) ಎಂಬವಂತದಿಂದೆಧಾರಣವಮಾಡುವದು | ಇಂತಿ ಸ್ನಾನಂಗಳಮುಖಮಂತ್ರಗಳಭೇದಅರಿದು ರುದ್ರಾಕ್ಷಿಯಧರಿಸಿದಶರಣ ತಾನೆಸಾಕ್ಷಾತ್ತು ಶಿವನಲ್ಲದೆಬೇರಿಲ್ಲವಯ್ಯಾ ಅಖಂಡೇಶ್ವರಾ !ch?ಅನಂತಕೋ ಟೆಯಜ್ಞಗಳಮಾಡಿತೊಳರಿಬಳಲುವಾತಕ್ಕೆ | ಅದಾನದಫಲವು! ರುದ್ರಾ ಕ್ರಿಯಧರಿಸಿದಾಕ್ಷಣದಲ್ಲಿಯದೊರಕೆಂಬುವವನೋಡಾ ಅನಂತಕಾಲವೇ ದಾಭಾಸವಮಾಡಿತೋಬಳಲ್ಯಾತಕೆ ಅನೇದಾಭ್ಯಾಸದಫಲವುರುದ್ರಾಕ್ಷಿ ಯಧರಿಸಿದಾಕ್ಷಣದಲ್ಲಿಯೆಕೊರಕೊಂಬುವದುನೋಡಾ ! ಅದೆಂತೆಂದಡೆ, - ಪ್ರೊ | ಸರ್ವಜ್ಞತಪೋದಾನಂವೆದಾಭ್ಯಾಸಾಂತುಯತ್ಸಲಂ | ತತ್ಪಲಂ ಲಭತೆಸದೃರುದ್ರಾಕ್ಷಸಚಧಾರಣಾತಿiail ಇಂತಪ್ಪ ರುದ್ರಾಕ್ಷಿಯಧರಿಸಿದ ಮಹಾತ್ಮನು | ವಿಶ್ರಾಧಿಕನುನೋಡಾಲಿತವಿಶ್ಚಾತೀತತಾನೆನೋಡಾಅಖಂ ಡೇಶ್ವರಾ !! ಆವನಾನೊಬ್ಬನುಪುರಪಾತಗಳಂನುಮಾಡಿ ರುದ್ರಾಕ್ಷಿಯ ನಾಮೋಚ್ಛಾರಣೆಯಮಾಡಿದರೆಆಯಾತಕಗಳುಸರಿಹಾರವಾಗಿಪತ್ತು ಸಾವಿರ ಗೋದಾನಗಳಫಲಕೈ ಸಾರುವದುನೋಡ | ರುದ್ರಾಕ್ಷಸರೂಪವನ್ನು ಕಂ ಗಳತುಂಬನೋಡಿದಾತ ಶತಕೋಟಿ ಪುಣ್ಯದಫಲವು ಕೈಸಾರುತಿರ್ಪುದು ನೋಡಾ | ಆರುದ್ರಾಕ್ಷಿಯತತ್‌ಸ್ಥಾನದಲ್ಲಿ ಭಕ್ತಿ ಇಂಧರಿಸಿದರೆಲಕ್ಷಕೋಟಿ ಪುಣ್ಯದಫಲವು ಸಾರುವದುನೋಡಾ !ಆರುದ್ರಾಕ್ಷಿಯಮುಟ್ಟಿ ಪೂಜಿಸಿದರೆ ಸಹಸ್ರಕೋಟಿಪುಣ್ಯಹಲವು ಸಾರುತಿಪ್ಪದುನೋಡಾ | ಇಂತಪ್ಪರುದ್ರಾ ಕ್ರಿಯಧರಿಸಿದಪುಣ್ಯಫಲಕ್ಕೆ ಇಂನಾವಫಲವುಸರಿಇಲ್ಲವೆಂದು ಸಕಲಾಗಮಗ ಳುಸಾರುತಿಪ್ಪವುನೋಡಾ ಅಖಂಡೇಶ್ವರ ೩!! ಶಿವಮಂತ್ರವೇಯನಗೆಕಾ ---