ಪುಟ:ಅಖಂಡೇಶ್ವರ ವಚನಶಾಸ್ತ್ರ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಖಂಡೇಶ್ಚರ ವಚನಶಾಸ್ತ್ರವು, E 1 1 . ಒಂ .. " . "Y " 4 -- - uk, ಮಧೇನುವಯ್ಯಶಿವಮಂತ್ರವೆನಗೆಕಲ್ಪವೃಕ್ಷವಯ್ಯ ಶಿವಮಂತ್ರತೆಯ ನಗೆಚಿಂತಾಮಣಿಯಯ್ಯ/ಶಿವಮಂತನೆಯನಗೆಹರುಷದಕಣಿಯಯ್ಯ | ಶಿವ ಮಂತವೇಯನಗೆಘನವಣನಮಾಲಿಕೆಯಯ್ಯ | ಅಖಂಡೇರಾ' ie ಸ ಕಲವೇದಪುರಾಣಾಗಮಶಾಸ್ತ್ರಗಳಲ್ಲಾ ಶಿವಮಂತ್ರದಲ್ಲಿಯಜನಿಸಿದವಯ್ಯ ! ಸಕಲತತ್ಸಶಕ್ತಿಮೂರಿಗಳೆಲ್ಲಾ ಶಿವಮಂತ್ರದಲ್ಲಿಯೆಜನಿಸಿದವಯ್ಯ! ಸಕಲ ಬ್ರಹ್ಮಾಂಡಭುವನ ಸಚರಾಚರತತ್ವಶಕ್ತಿಮೂರಿಗಳೆಲ್ಲಾ ಶಿವಮಂತ್ರದಲ್ಲಿ ಯಜನಿಸಿದವಯ್ಯ | ನಟಬೀಜನ್ಯಾಯದಂತೆ ಸಕಲವಿಸ್ತಾರವನೊಳಕೊಂ ದುಜರಪರಶಿವಮಂತ್ರವನೆನನೆನದುಯೆಂನಮನದ ಮುಂದಣಮರವೆಯಹರಿ ದುಭವಸಾಗರವದಾಂಟಸಯ್ಯುಆಖಂಡೇಶ್ವರಾ || ಅಶಿವಷಡಾಕ್ಷರಿಯಮಂ ತದಿಂದಸಾನಂದಮುಸಿಯುನರಕಜೀವಗಳ ನೆಲ್ಲಾ ಹರನವಾಲಗದಲ್ಲಿರಿಸಿದ ನುನೋಡಾ ಈಷಡಾಕ್ಷರಿಯಮಂತದಿಂದಅಜಗಣತಂದೆಗಳುನಿಜಲಿಂಗೈ ಕ್ಯವಾದರುನೋಡ ಇಂತಪ್ಪ ಜೀವಹಡಾಕ್ಷರಿಯಮಂತವನ್ನ ಅಂತರಂ ಗದರುಹದಮನೆಯಬಕ್ತಿ ಟ್ಟುಕೊಂಡುಓಂನಮಃಶಿವಾಯಯೆಂದುಶಿವಮಂ ತುವಜಪಿಸಿನಾನುಭವದಬಳ್ಳಿಯಬೇರುಕಿನಿದನಯ್ಯಾ ಅಖಂಡೇಶ್ವರಾ ||೬|| ಓಂನಮಃಶಿವಾಯಯಂಬುವದೆನಗೆಧರ್ಮನೋಡಾಓಂನಮಃಶಿವಾಯಯಂ ಬುವದೆನಗೆಕಾಮನೊಡಾ || ಓನಮಃಶಿವಾಯಯಂಬುವದೆನಗೆ ಮೋಕ್ಷ ನೋಡಾ | ಓಂನಮಃಶಿವಾಯಯಂಬುವದೆನಗಸರಕಾರಣನೊಡಾ ಆ ಖಂಡೇಶ್ವರಾ ||೬|| ಓಂಕಾರವೆಂಬಮರಕ್ಕೆ ಷಟ್ಕ ತಿಯಂಬಕಾಖೆ ಪಸರಿಸಿಹ ಡಾಕ್ಷರವೆಂಬತಳಿರುಕೋನರಿಹದುಸ್ಥಳಗಳೆಂಬಕುಸುಮಗಳಾದವು | ಪ್ರಡು ಸ್ಥಳಗಳೆಂಬ ಮೋಕ್ಷಮಧುರಫಲಗಳ ತಂತಿರ್ಪುದು ನೋಡಾಡಾಯಿದು ಸಾನುಕೃತಿ ಗುರುಸ್ವಾನುಭಾವಗಳಿಂದರಿದು ಆಓಂಕಾರವೆಂಬವೃಕ್ಷವನೇರಿ ಓಂನಮಃಶಿವಾಯಯೆಂದುಪ್ರಡುರಿಂಗಂಗಳೆಂಬ ಮಧುರಫಲಸವಿದುನಿತೃತ್ಯ ಪ್ರನಾದೆನಯ್ಯಾ ಅಖಂಡೇಶ್ವರಾ'ಎಂನಷಡ್ಡಾತುಗಳೆಲ್ಲಾ ಷಡಾಕ್ಷರಮಂತ್ರ ಸ್ವರೂಪವಾಗಿ ತೋರುತಿರ್ಪುದಯ್ಯಾ ಯಂನಷಟ ರಗಳೆಲ್ಲಾ ಷಡಕ್ಷರ ಮಂತ್ರ ಸ್ವರೂಪವಾಗಿತೋರುತಿರುದಯ್ಯಾ | ವಿಂನಷಚೇಂದ್ರಿಯಗಳೆಲ್ಲಾ ಷಡಕ್ಷರಮಂತ್ರಸ್ವರೂಪವಾಗಿರುತಿರ್ಪುದಯ್ಯಾ!ಇದುಕಾರಣನಿಮ್ಮ ನಾಮಾಮೃತವನುಂಡುನಿತ್ಯಮುಕ್ತನಾದನೈಯಾ ಅಖಂಡೇರಾ |Filಎಂ ನಸೂಲತನುವೆಂಬಮನೆಯಲ್ಲಿ ಲಿಂಗವೆಂಬಜೋತಿಯ ತುಂಬಿದೆನಯ್ಯಾ ! ಯಂನಷಕವೆಂಬಮನದಲ್ಲಿಜ್ಞಾನವೆಂಬ ಜ್ಯೋತಿಯತುಂಬಿದನಯ್ಯ ? ಯಂನವಳಹೊರಗೆತುಂಬಿ ತೊಳಗಿಬೆಳಗುವ ಜ್ಯೋತಿಯ ಬೆಳಗಿನಲ್ಲಿಸು