________________
- - - into ಅಖಂಡೇಶ್ವರ ವಚನಶಾಸ್ತ್ರವು, ಮಕೊಪಿಸುವೆನಯ್ಯಾ! ಅದೇನುಕಾರಣವೆಂದಡೆ ಎನ್ನಸುಖದುಃಖಗಳಿಗೆ ನೀವೆಆಧಾರವಾದಕರಣನಿಮ್ಮ ಸ್ನೇಹಾಡುವ ನಿಮ್ಮ ಸ್ನೇಹೊಗಳುವೆ | ನಿ ಮೃ ಮುಂದಿನವಡಲ ಕಡುದುಃಖಂಗಳನೆಲ್ಲಾ ನಾಡಾಮವೆನಯ್ಯಾ ಅ ಖಂಡೇರಾ ||೬೪!! ತಂದೆನೀವೆಯಯ್ಯಾ ಎನಗೆ । ತಾಯಿನೀವೆಯಯ್ಯಾ ಎ ನಗೆ ಗತಿಸೇವೆಯಯ್ಯಾ ಎನಗೆ | ಸಕಲಚೈತನ್ಯವು ನೀವೆಯಯ್ಯಾ ಎನಗೆ ! ಅಖಂಡೇಶ್ವರಾನೀನೆನಗೆದಿಕ್ಕಲ್ಲದೆ ಮತ್ಯಾರುಯಿಲ್ಲವಯ್ಯಾ ಎನಗೆ !೬೫!! ದ ರ್ಶಣದೊಳಗಣರೂಪಿಗೆ ! ಚೆಪ್ರಭಾವವು ವುಂಟೆಂದಡೆ ನೋಡುವಾತನ ಚೇತನದಿಂದಲ್ಲದೆಬೇರೆಚೇತನವುಂಟೆನಯ್ಯಾ ! ಎನ್ನ ಕರಣೇಂದ್ರಿಯಂಗಳು ಚೇಷ್ಟಿಸಿದನೆಂದಡೆನಿಮ್ಮ ಚೇತನದಿಂದಲ್ಲದೆಬೇರೆ ಅವಕ್ಕೆ ಚೇತನವುಂಟೀನ ಯಾ | ಸೂತ್ರದಬೊಂಬೆಯಂತೆನೀವಾಡಿಸಿದಡೆನಾನಾಡುತಿರ್ದೆನಯ್ಯಾ ಅ ಅಖಂಡೇಶಿರಾ ||೬೬!! ಅತಾರಲಿಂಗವಾಗಿಬಂದೆನ್ನಸಾಂದಿಯ ನೊಳ ಕಂಡಿರ್ಪಿರಯ್ಯಾ ನೀವು ಗುರುಲಿಂಗವಾಗಿಬಂದೆನ್ನ ಜಿಹೈಬದ್ರಿಯನೊಳ ಕೊಂಡಿರ್ತಿರಯಾನಿವು | ಶಿವಲಿಂಗವಾಗಿಬಂದೆಂನನರುನೇಂದ್ರಿಯಗೊಳ ಕೊಂಡಿರ್ಪಿರಯಾಂನೀವು ! ಜಂಗಮಲಿಂಗವಾಗಿಬಂದೆನಗೇಂದಿಯನೊಳ ಕೊಂಡಿರ್ಪಿರಯ್ಯಾ ನೀವು ಪ್ರಸಾದಲಿಂಗವಾಗಿಬಂದೆನ್ನ ಜೊತೇಂದ್ರಿಯ ನೊಳಕೊಂಡಿರ್ಪಿರಯಾನೀವು ಮಹಾಲಿಂಗವಾಗಿಬಂದೆನ್ನ ಹೃದಯೇಂದ್ರ ಯನೊಳಕೊಂಡಿರ್ಪಿರಯ್ಯಾಂನೀವು ! ಇಷ್ಟಲಿಂಗವಾಗಿಬಂದೆಂನತನವನೊ ಕೆಂಡಿರ್ಪಿರಯ್ಯಾ ನೀವು 1 ಬಾಣಲಿಂಗವಾಗಿ ಬಂದಂನ ಮನವನೊಳ ಕೊಂಡಿರ್ಪಿರಯ್ಯಾಂನೀವು ! ಮೆಂತೆಂನ ದಶೇಂದ್ರಿಯಂಗಳು ನಿಮ್ಮಲ್ಲಿಸಲು ರಸವಾದವಾಗಿನಾನುನೀನೆಂಬುವದಕ್ಕೆ ಬೆಂನವಿಲ್ಲವಯಾಂಅಖಂಡೇರಾ || ಅರಿದರಿದುಗುರುಭಕ್ತಿನಲೆ ಗೋಂಬುವದಯಾ | ಅರಿದರಿದುಲಿಂಗಭಕ್ತಿನೆಲೆ ಗೊಂಬುವದಯ್ಯಾ ! ಅರಿದರಿದು ಜಂಗಮಭಕ್ತಿ ನೆಲೆಗೊಂಬುವದಯ್ಯಾ ಇಂತೀ ತ್ರಿವಿಧವುನೆಲೆಗೊಂಡು ಭಿಂನಭಾವವಳಿದಸದ್ಭಕ್ತನು ಮರುಲೋ ಕದೊಳಗೆಅಪೂರ್ವವಯ್ತಾ ಅಖಂಡೇರಾ ||೬vli ಜಂಗಮದಲ್ಲಿರೂಪುಕು ರುಹನೋಡಲಾಗದಯ್ಯಾ! ಜಂಗಮದಲ್ಲಿ ವುತ್ತಮಮಧ್ಯಮವ ನೋಡಲಾ ಗದಯಾಜಂಗಮದಲ್ಲಿ ಕುಲಛಲವನೋಡಲಾಗದಯಾ | ಜಂಗಮದಲ್ಲಿ ಚುಚುಮಾಡಲಾಗದಯಾ ಜಂಗಮದ ಹಿರಿದುಕಿರಿದುಮಾಡುವಭಕ್ತ೦ ಗೆಭವಹಿಂಗದಯಾಅಖಂಡೇರಾ ೬೯ll ಲಿಂಗಭಕ್ತನಾದಡೆತಂನಂಗದಲ್ಲಿ ಧರಿವಹಿಂಗದಯಾವಲ್ಲದೆಅನ್ಯವನರಿಯದಿರಬೇಕು ಲಿಂಗದಲ್ಲಿನೈಕಭಾ ವcುಗೊಂಡಿರಬೇಕು! ಲಿಂಗವೇಪತಿ ತಾನೆಪತಿಯಂಬದೃಢಬುದ್ದೀನಿ ||