ಪುಟ:ಅನುಭವಸಾರವು.djvu/೧೧೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


c 1| .೪ ನೆಯ ಸೂತ್ರ, ನಿಜಸುಖನಿರೂಪ. ದೇಶಿಕೋತ್ತಮನಿನ್ನ ಕರುಣದಿಂದಾನಖಿಳ | ಪಾಕವಿಲ್ಲದ ಪರಬ್ರಹ್ಮವಾದಂ || ತಿ। ಶರಣುಗುರುಕುಲಭಾನು ಶರಣನತಸುರಧೇನು | ಶರಣುನಿಮ ಗಾನುಪರನಲ್ಲ ವಿನ್ನೇನು/ ಶರಣುವಿಗೆ ಶರಣುಗುರುವಯ್ಯಾ | ತಂದೆಚಿತ್ತೈಸುಪಲವಂದದಿಂದೆನ್ನನೇ/ ಕುಂದಿಲ್ಲಿ ದಿರ್ಸ್ಸ ನಿಜಸರಬ ಹೈ ನಹು ದೆಂದು ಬೋಧಿಸಿದಿರೋಲವಿಂದೆ ೩ ಸಂದೇಹವಿಲ್ಲ ದಾನೊಂದಿ ತಾವದೊಳು | ನಿಂದೆನದರಿಂದ ನೆನೆಗಾದ ಸಂತಸವl ನಿಂದು ಬಿನ್ನವಿಸೆನವಧಾರು | ೪ ಗುರುಪುಂಗವನೆನಿನ್ನೊಳುರವಣಿಸಿಮುಂಚುತಿಹ | ಕರುಣಾಂಬವೆನ್ನ ಮನದಮಲಿನಂದೊಳೆಯೆ | ಪರಿಶುದ್ಧನಾದೆನಿದುಸತ್ಯ ೫ ಶವಪಾದ ರೇಣವೆಂಬ ವಿಭೂತಿಯಿಂದೆನ್ನ | ನವಿರತಂಭ್ರಾಂತಿಗೊ೪ ಸುನಜ್ಞಾನಗ್ರ 1 ಹನೆಮಿಂಗಿತಾತ್ಮರತವಂದ್ಯಾ ! ೪ ನೇ ಸೂತ್ರ, ನಿಜಸುಖನಿರೂಪಣಿ ನಿಲೈ ಗುರುಶೆನೆ , ನಿನ್ನ ದಯೆಯಿಂದ ನಾನು ಯಾವ ಪಾಶವೂ ಇಲ್ಲದ ಪರಮಾತ್ಮನಾದೆನು. ೧ ಗುರುಕುಲಕ್ಕೆ ಸೂರನಾದವನೇ, ನಮಸ್ಕಾರವು ; ನಮಸ್ಕಾರ ಮಾಡಿದವರಿಗೆ ಕಾಮಧೇನುವಾದವನೇ, ನಮಸ್ಕಾರವು ; ನಿಮಗೆ ನಾನು ಅನ್ಯನಲ್ಲ, ಗುರುಶೋ ಇನೇ, ಶರಣು, ಶರಣು. - ತಂದೆ, ಲಾಲಿಸು ; ನೀನೇ ನಿಷ್ಕಳಂಕವಾದ ಪರಬ್ರಹ್ಮವಾಗಿದ್ದೀಯೆಂದು ಅನೇಕ ವಿ ಧವಾಗಿ ಪ್ರೀತಿಯಿಂದ ನನಗೆ ಬೋಧಿಸಿದಿರಿ, - ನಾನು ಸಂಶಯವಿಲ್ಲದವನಾಗಿ ಆ ಬ್ರಹ್ಮಭಾವದಲ್ಲಿ ನೆಲೆಗೊಂಡೆನು, ಅದರಿಂದ ನನಗಾದ ಸಂತೋಷವನ್ನು ಅರಿಕೆಮಾಡುತ್ತೇನೆ ಕೇಳು. ಎಳ್ಳೆ ಗುರುಪುಂಗವನೇ, ನಿನ್ನಲ್ಲಿ ತವಕಗೊಂಡು ಮುಂದುವರಿಯುತ್ತಿರುವ ಕರು ಣಾರಸವು ನನ್ನ ಮನಸ್ಸಿನ ಕೊಳೆಯನ್ನು ತೊಳೆಯಲಾಗಿ ನಾನು ನಿಮ್ಮಲನಾದೆನು; ಇದು ದಿಟ. ೫ ಎಲೈ ಯೋಗಿವಂದ್ಯನೇ, ನನ್ನನ್ನು ಯಾವಾಗಲೂ ಭ್ರಾಂತಿಪಡಿಸುವ ಅಜ್ಞಾನವೆಂಬ ಪಿಶಾಚಿಯು ನಿನ್ನ ಪಾದಧೂಳಿಯೆಂಬ ವಿಭೂತಿಯಿಂದ ತೊಲಗಿತು. ಶಿ