ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
ಅರೇಬಿರ್ಯ ನೈಟ್ ಕಥೆಗಳು. ಇದಿಂದ ಹೊರಟುಬಂದು ರಾಯಭಾರಿಯ ಗುಡಾರದಬಳಿಯಲ್ಲಿ ತನ್ನ ಗುಡಾ ರವನ್ನು ನೆಡಿಸಿ ಅರ್ಧರಾತಿ ಯು ಕಳೆಯುವವರೆಗೂ ರಾಯಭಾರಿಯ ಸಂಗಡ ಮತನಾಡುತ್ತಾ ಕಾಲವನ್ನು ಕಳೆಯುತ್ತಿದ್ದನು. ವರಿವಾರದ ಜನರು ಗುಡಾರದ ಸಮೀಪದಲ್ಲಿ ಬೀಡುಬಿಟ್ಟು ಆಯಾಸವನ್ನು ಪರಿಹರಿಸಿ ಕೊಳ್ಳುತಿದ್ದರು. ಅಷ್ಟರಲ್ಲಿಯೇ ತನ್ನ ಪ್ರೀತಿಗೆ ಪಾತ್ರಳಾದ ರಾಣಿಯನ್ನು ಮತೂಂದುಸಾರಿ ನೋಡಿ ಮೋಹದಿಂದಾಲಂಗಿಸಿಕೊಂಡು ಬರಬೇಕೆಂದು ಒಂಟಿಯಾಗಿ ಹೊರಟು ನಗರವನ್ನು ಸರಿ ಅಂತಃಪುರಕ್ಕೆ ಗಕ್ಕನೆ ನುಗ್ಗಿ ಬಂದನು,
- ಇತ್ತ ರಾಣಿಯು ಗಂಡನು ದಯಾಣಮೂಡಿ ಹೊರಟುಹೂ ದಮೇಲೆ ತನ್ನ ಪರಿವಾರದ ಗುಲಾಮನೊಬ್ಬನನ್ನು ಕೂ ಡಿ ಕೊ೦ಡು ಮಂಚದಮೇಲೆ ಮಲಗಿ ಸಂಚಿನಿಂದ ಸರಸವಾಗಿ ಇಬ್ಬರೂ ಮೈಮರೆತು ನಿದೆ ಹೋಗುತ್ತಿದ್ದರು. ಆ ಸಮಯದಲ್ಲಿ ದೊರೆಯು ಸದ್ದು ಮೂಡದೆ ಅಂತಃಪುರವನ್ನು ಸೇರಿ ತಾನು ಎನ್ನುವಿಶ್ವಾಸದಿಂದ ರಾಣಿಯನ್ನು ಆದ ರಿಸುವನೋ ಅಷ್ಟೊಂದು ಸಿತಿಗಿಂತಲೂ ಹೆಚ್ಚಾದ ಆದರದಿಂದ ರಾಣಿ ಯು ತನ್ನ ಪ್ರೀತಿಯುಳ್ಳವಳಾಗಿರುವಳೆಂದು ನಂಬಿಕೆ ಯುಳ್ಳವನಾದ ದೊರೆ ಯು ತಾನು ದಿಗ್ಗನೆ ನುಗ್ಗುವುದರಿಂದ ತನ್ನ ಹೆಂಡತಿಗೆ ಏನೂ ಆಸ್ಟ್ರ ತೋರಿ ಬರುವುದಿಲ್ಲವೆಂದು ನೆನಸಿ, ಪ ರ ಮ ನ ೦ ದ ನ ನ್ನು ಹೊ೦ದಿ ದವನಾಗಿದ್ದನು. ಹೀಗಿರುವಲ್ಲಿ ಆ ರಾಜಮಂದಿರದ ಪೂರ್ವಭಾಗದಲ್ಲಿ ರಾತ್ರಿ ಯಕಾಲದಲ್ಲಿ ಬೆಳಗುತ್ತಿರುವ ದೀಪವು ಉರಿಯುತ್ತಿರಲು ಅದರ ಪ್ರಕಾಶದಿಂದ ತನ್ನ ಹೆಂಡತಿಯು ಬೇರೊಬ್ಬ ಪುರುಷನನ್ನು ಕೂಡಿ ಮೈಮರೆತು ಮಲಗಿರುವುದನ್ನು ಕ೦ಡು ತನ್ನ ಕ ಣ್ಣು ಗ ಳ ನ್ನು ತಾನೇ ನಂಬಲಾರದಂತಹ ಆಶ್ಚರ್ಯವನ್ನು ಹೊಂದಿ ಭ್ರಮೆಯಿಂದ ಅಲು
ಡದೆ ನಿಮ್ಮಿತನಾಗಿನಿಂತುಕೊಂಡು ಆವರಿಸಿದ ಮೋಸಭಾ ಅಂತಿಯ ತಕ್ಕೆ ಸ್ವಲ್ಪ ಸಡಿಲಮಡಿಕೊಂಡು ಆಹಾ ! ನಾನಿನ್ನೂ ಈಪಟ್ಟಣವನ್ನು ತನ್ನಟ್ಟು ಹೊರಟುಹೋಗದೆ ಪುರಕ್ಕೆ ಸಮೀಪದಲ್ಲಿರುತ್ತಿದ್ದರೂ, ಈ ದು EXರು ನನಗಿಂತಹ ಅವಮನವನ್ನು ನೋಡುತ್ತಿರುವರಲ್ಲಾ ! ಎಲೆ ನರ್ಮಗಿ್ರಗಳಿರಾ ! ನಿಮ್ಮ ಕೆಟ್ಟನಡತೆಗೆ ತಕ್ಕ ಶಿಕ್ಷೆಯನ್ನು ಹೊಂದು ವಿರಿ, ನಾನು ಈ ದೇಶಕ್ಕೆ ರಾಜನಾಗಿರುವಲ್ಲಿ ನನ್ನ ರಾಜ್ಯದಲ್ಲಿ ನಡೆಯು