ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನೀ ವಿನೋದ, ಎಂಬ ನರು ನನಗಾಗಿ ಹೆಚ್ಚಾದ ಮರ್ಯಾದೆಯನ್ನು ತೋರಿಸುತ್ತಿರುವರು. ಆದುದರಿಂದ ನನಗೆ ಇದಕ್ಕಿಂತಲೂ ಅತಿಶಯವಾದುದು ಯಾವುದೂ ಇಲ್ಲ, ನನ್ನನ್ನು ನೋಡಬೇಕೆಂದು ಸುಲಾನರು ಎನ್ನುಸಂತೋಷದಿಂದ ಕುತೂ ಹಲ ಪಡುತ್ತಿರುವರೋ ಅಷ್ಟೊಂದು ಸಂಭ್ರಮವು ಅವರನ್ನು ನೋವು ವ ವಿಷಯದಲ್ಲಿ ನನ್ನನ್ನು ಬಾಧಿಸುತ್ತಿರುವುದು. ನಾವು ಬಹುಕಾಲದಿಂದ ಬೇರೆಬೇರೆ ರಾಜ್ಯಗಳಲ್ಲಿ ವಾಸಮೂಡಿಕೊಂಡಿದ್ದರೂ ನಮ್ಮಲ್ಲಿ ಪರಸ್ಪರ ವಾಗಿ ಬೇರೂರಿರುವ ಪ್ರೀತಿ ಎಂಬ ಬಳ್ಳಿಯು ಎಂದಿಗೂ ಕಿತ್ತುಹೋಗ ಲಾರದು. ನನ್ನ ರಾಜ್ಯವು ಸಮಧಾನಸ್ಥಿತಿಯಲ್ಲಿರುವುದು, ನನ್ನ ಪ್ರಯಾ ಣಕ್ಕನುಕೂಲವಾದ ಸಕಲಸಾಮಗ್ರಿಗಳನ್ನು ಸಿದ್ಧಪಡಿಸಿಕೊಂಡು ಹತ್ತು ದಿನಗಳೊಳಗಾಗಿ ನಿಮ್ಮ ಸಂಗಡ ನಮ್ಮ ಅಣ್ಣನವರನ್ನು ನೋಡುವುದ ಕೈ ಬರುತ್ತವೆ. ಆದುದರಿಂದ ಆ ಹತ್ತು ದಿನಂಗಳು ನೀವು ಪುರದ ವೇಶವನ್ನು ಮೂಡದೆ ಇಲ್ಲಿದೆ ಗುಡಾರವನ್ನು ಕೊಡಿಸಿಕೊಂಡಿರುವುದಾದ ರೆ ನಿಮ್ಮ ಪರಿವಾರ ಸಮೂಹಕ್ಕೆ ಬೇಕಾಗುವ ಸರ್ವ ಪದಾರ್ಥಗಳ ನ್ನು ಸಿದ್ದವಾಗಿ ತರಿಸಿಕೊಡುವೆನೆಂದು ಹೇಳಿ ಮುಂತಿ ಯನ್ನು ಆಸ್ಟ್ ಳದಲ್ಲಿಯೇ ನಿಲ್ಲುವಂತೆಮಡಲು, ರಾಯಭಾರಿಯು ಸಂತೋಷಯುಕ ನಾಗಿ ಆಸ್ಥಳದಲ್ಲಿಯೇ ಗುಡಾರವನ್ನು ಬಿಡಿಸಿಕೊಂಡಿದ್ದನು ರಾಜನು ತನ್ನ ಪಟ್ಟಣಕ್ಕೆ ಬಂದು ಸಮಸ್ತಪದಾರ್ಥಗಳನ್ನೂ ಮರ್ಯಾದಾರ್ಥವಾಗಿ ಕಳುಹಿಸಿಕೊಡುವ ಅಮೂಲ್ಯ ಪದಾರ್ಥಗಳನ್ನು ರಾಯಭಾರಿಗೆ ಕಳುಹಿ ಸಿದನು. ಅನಂತರದಲ್ಲಿ ಸಹಜವನನು ಪುಯಾಣಸನ್ನದ್ದನಾಗಿ ಅತ್ಯಂ ಆ ಅವಶ್ಯಕಂಗಳಾದ ರಾಜಕಾರ್ಯಗಳೆಲ್ಲವನ್ನು ನೆರವೇರಿಸಿಕೊಂಡು ತಾನಿ ಲ್ಲದಿರುವಾಗ ಎಂದಿನಂತೆ ರಾಜ್ಯಭಾರವನ್ನು ವಹಿಸಿಕೊಂಡು ಸುಖದಿಂದ ಪ್ರಜೆಗಳನ್ನು ಕಾಪಾಡುವುದಕ್ಕಾಗಿ ಒಂದು ಸಂಘವನ್ನೇರ್ಪಡಿಸಿ, ಅವರ ಸಂಗಡ ಯಾಚಿಸಿ, ಬಹಳವಾದ ಅನುಭವವುಳ್ಳವನಾಗಿ ತನ್ನ ನಂಬಿಕೆಗೆ ಪಾತ್ರನಾದ ಒಬ್ಬ ವ್ಯಮಂತ್ರಿಯನ್ನು ಆ ಸಭೆಗೆ ಯಜಮನನನ್ನಾ ಗಿ ಮೂಡಿ ಹತ್ತು ದಿನಗಳಾಗುತ್ತಲೆ ತನಗೆಮೊರ್ಗದಲ್ಲಿ ಬೇಕಾಗುವ ಸಾಮೂ ನುಗಳಲ್ಲವನ್ನೂ ಸಿದ್ಧಪಡಿಸಿಕೊಂಡು ರಾಣಿಯಾದ ತನ್ನ ಹೆಂಡತಿಯಿಂದ ಅನುಜ್ಞೆಯನ್ನು ಹೊಂದಿ ಪರಿವಾರಸಹಿತವಾಗಿ ಸಾವರ್ಕರ್ ಪಟ್ಟ