ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು ಮೂತನಾಡು ? ಹಾಗೆನೋಡದೆ ನನ್ನನ್ನು ಕೊಲ್ಲಬೇಕೆಂದಿರುವೆಯಾ ? ನಿನ್ನು ನ್ನು ಬಹಳವಾಗಿ ಬೆ ( ಡಿ ಕೊ ಳ್ಳು ವ ನು, ಒಂದುಮೂತನ್ನು ಆ ಡೆಂ ದು ನುಡಿದಳು, - ಆಗಸುಲ್ತಾನನು ನಿದ್ರೆಯಿಂದ ಎಚ್ಚರಗೊಳ್ಳುವಂತೆ ನಟಿಸುತ್ತಾ, ಕಾಫರನು ನೂತನಾಡುವಂತ ಬಿಗಿಯಾದ ಧನಿಯಿಂದ ಸರ್ವಶಕ್ತನಾದ ಭಗವಂತನು, ನಿನಗೆಹೊರತು ಮತ್ತಾರಿಗೂ ಬಲವನ್ನೂ, ಬದಿಯನ್ನು ಕೊಡಲ್ಲವೆಂದು ಹೇಳಿದನು. ಆತನು ಹೀಗೆ ಹೇಳಿಕೊಡಡೇ ಆ ವ್ಯಯ ದಾರಿಯು, ಕೌಫರನು ಮೂತನಾಡುವೆನೆಂದೆಂದುಕೊಂಡು ಓ ಸಿ ಯನೇ ನೀನು ನಿಜವಾಗಿಯಾ, ಮೂತನಾಡುತ್ತಿರುವಿಯಾ ! ಇಲ್ಲದ ಭ ಮೇಯೊ ಅಲ್ಲದೆಹೋದರೆ ಮಯವೋ ? ಅಲ್ಲದೆ ಕರುಣದಿಂದ ನಿಜವಾಗಿಯಾ ನನ್ನ ಸಂಗಡ ಮತನಾಡುತ್ತಿರುವೆಯಾ ? ಎಂದು ಹೇಳಿದನು. ಎಲೆ ನಿರ್ಭಾ ಗೃಳೆ ನೀನು ನಾನುಕೇಳುವ ಪ್ರಶ್ನೆಗಳಿಗೆ ತಕ್ಕ ಉತ್ತರವನ್ನು ಹೇಳಬ ಲೈಯಾ ? ಎಂದು ಕೇಳಲು, ಆಕೆಯು ಆಯಾ ! ಪಿ ಯನೇ ನನ್ನ ನ್ನು ಏಕೆ ಹೀಗೆ ಕರೆಯುವೆ ಎನಲು, ಆತನು ನೀನು ಪ್ರತಿ ದಿನ ಪೂ, ಅನ್ಯಾಯವಾಗಿ ದಾರ.ಣನಾಗಿಯಾ, ಕಠಿಣವಾಗಿಯಾ, ನಿನ್ನ ಗಂಡನಾದ ರಾಜಕುವರನನ್ನು ಹೊಡೆಯುತ್ತಿರುವ ಏಟುಗಳಿಂದ ಹೊರಹೊರಡುವ ಕೂಗು, ನರಳಿಕೆಯಾ, ಹಗಲೂ ರಾತ್ರಿ ಯಾ, ನನಗೆ ನಿದ್ದೆ ಬಾರದಂತ ಮೂಡಿದೆ. ಆತನಿಗೆ ನೀನು! ಪ ಯಾಗಿಸಿರುವ ಮಂತ ದಿಂದಲೇ ನಾನು ಮೂತನಾಡುವುದಕ, ನಡೆಯುವುದಕ್ಕೂ, ಇಲ್ಲದಂತೆ ಬಹಳವಾದ ಶ ) ಮವನ್ನು ಅನುಭವಿಸುತ್ತಿರುವೆನು. ಎಂದು ಹೇಳಲು, ಆಕಯು ಅಯೋ ಅದರಿಂದ ನಿಮಗೆ ತೊಂದರೆಯುಂಟಾಗುವಹಾಗಿದ್ದರೆ, ಈಗಲೆ ಅದನ್ನು ನಿವರ್ತಿಮೂಡಿ, ಆ ರಾಜಕುವರನನ್ನು ಮೊದಲಿನಂತ ಸರಿಯಾಗಿ ಮೂಡ ಬನು, ಆದರೆ ಈಗ ನೀನು ಮನಃಪೂರ್ವಕವಾಗಿ ಆತನಗೆರೆಯನ್ನು ಬಿ ಡಿಸೆಂದು, ಹೇಳುವೆಯಾ ? ವಿಂದುಕೇಳಲು, ಸುಲ್ತಾನನು, ನೀನು ಸುಖ ವಾಗಿರಬೇಕಾದರೆ ಆತನಿಗೆ ಪ್ರತಿಯಾಗಿಸಿರುವ ಮಂತ್ರ )ನನ್ನು ಹಿಂದಿರುಗಿ ಸಿ ತೊಂದರೆಯನ್ನು ನಿವಾರಣೆಗೂಡಿ, ಬಾ, ಎಂದುನುಡಿದನು. ಆ ಮಯದವರಿಯು, ಕೂಡಲೇ ಒಂದು ಭಾತ್ರೆಯಲ್ಲಿ ನೀರ ನ್ನು ತೆಗೆದುಕೊಂಡು ಅಭಿಮಂತ್ರಿ ಮಂತ್ರವನ್ನು ಜಪಿಸುತ್ತಾ ತನ್ನ