ವಿಷಯಕ್ಕೆ ಹೋಗು

ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನೀ ವಿನೋದ, ಎಂಬ ದಳು. ಸಹರಜಾದಿಯು, ನನ್ನ ಮುದ್ದಿನತಂಗೀ, ಈದಿನಹೇಳಲಾಗುವುದಿಲ್ಲ, ಸುಲ್ತಾನರದಯವುಮೂತ್ರ ವುಂಟಾದರೆ, ನಾಳೆರಾತ್ರಿಗೆ ಈ ಕಥೆಯನ್ನು ಪೂ ರ್ತಿಮೂಡುವೆನೆಂದುಹೇಳಲು, ಸುಲ್ತಾನನು, ಆವತುಗಳನ್ನು ಕೇಳಿ ನನ್ನ ಪ್ರತಿಜ್ಞೆಯನ್ನು ನೆರವೇರಿಸುವುದಕ್ಕೆ ಈ ಕಥೆಗಳೆಲ್ಲವೂ ಮುಗಿದಮೇಲೆ ಸ್ವಾಧೀನನಾಗಿಯೇ ಇರುವೆನೆಂದುಕೊಂಡು ಹೊರಟುಹೋದನು. ೨೬ ನೆ ಯ ರಾ ತಿ) ಕ ಥೆ , ಮರುದಿನ ದಿನರಜಾದಿಯು, ಎಂದಿನಂತೆ ಎಚ್ಚರಗೊಂಡು ಯಳಾದ ಸಹೋದರಿಯೇ ಆ ಕಣ್ಣೀರಿನ ನಗರಿಯಲ್ಲಿ ನಡೆದ ನುಗತಿಯ ನ್ನು ನಮಗೆ ಹೇಳುವೆಯಾ ? ಎಂದು ಕೇಳಿದಳು, ಸುಲ್ತಾನನು, ದಿನ ರಜಾದಿಯಂತೆ ಆ ಕಥೆಯು, ಕೇಳುವುದಕ್ಕೆ ಅತ್ಯಂತ ಮನೋಹರವಾಗಿ ರುವುದೆಂದು, ನುಡಿಯಲು ನಹರಜಾದಿಯು, ಆ ಕಥೆಯನ್ನು ಹೇಳುವ ಕವಿಸಿ, ಸುಲ್ತಾನನನ್ನು ಕುರಿತು, ಸಾವಿರಾ ! ಆ ವಂತಿಯಮಗಳು ತನ್ನಗಂಡನಾದ ರಾಜಕುವರನನ್ನು ಕೊರಡೆಯಿಂದ ನೂರು ಪೆಟ್ಟುಗಳ ನ್ನು ಹೊಡೆದು, ಅದರಮೇಲೆ ಕಂಬಳಿಯನ್ನು ಹೊದಿಸಿ, ಅಲ್ಲಿಂದ ಕಣಿ ರಿನ ನಗರಿಗೆಬಂದು ಅಳುವುದಕ್ಕೆ ಮೊದಲುನೋಡಿ, ಅಯ್ಯಾ ! ನನ್ನ ಕಾಂ ತನೇ ಎಂದು ಹೇಳುತ್ತಾ ತನ್ನ ಜೆರಪುರುಷನಿದ್ದ ಮಂಚದಬಳಿಗೆ ಸೇರಿ ನನ್ನಂತಹ ವಿರಹಾತುಳನ್ನು ನೀನಿಂತು ಹಿಂಸೆಮೂಡುವುದು ಎಂತಹ | ರವಾದ ಕಾರ್ಯ ? ಇದು ನಿನಗೆನಾಯವೆ ? ನನ್ನ ಕೋಪದಿಂದುಂಟಾ ಗುವ ಫಲವನ್ನು ನೀನು ಅನುಭವಿಸಿದಾಗ ನನ್ನನ್ನು ನಿರ್ದಯವಂತಳೆಂದು ನಿಂದಿಸುವೆಯಾ ? ಓ ಕರನಾದರಾದಪುತ್ರ ನೇ ! ನೀನುಡಿದ ದು ರ್ಮೂಗ್ರವು ನನ್ನ ಕೊyಧವನ್ನು ಮಿಂಚಿಹೋಗಿರಲಿಲ್ಲವೆ ? ಹಾ ದೋ } ಹಿಯೆ ನಾನು ವಿಶ್ವಾಸದಿಂದಪೂಜಿಸುತ್ತಿದ್ದ ನನ್ನ ಮನೋಹರವಾದ ವಿಟನ ಪಾ ಣವನ್ನು ಕೊಲ್ಲುವುದಕ್ಕೆ ಯತ್ನಿಸಿದುದು ನನ್ನನ್ನು ಕೊಂದಂತಾಗಲಿ ಇವೆ ? ಎಂದು ಕೇಳುತ್ತಾ ಮಂಚದಮೇಲೆ ಮಲಗಿರುವ ಸುಲ್ತಾನನನ್ನು, ಕಾಫರನೆಂದುಕೊಂಡು, ಹ, ಆತ್ಮಶರನಾದ ಬಾಣನಾಯಕ ! ನೀನು ಯಾವಾಗಲೂ, ಮನದಿಂದಿರುತ್ತಾ ಒಂದು ಮೂತನಾದರೂ, ಆಡದಿರುವೆ ಯಲ್ಲಾ ! ನಿನಗೆ ನನ್ನಲ್ಲಿ ವಿಕಾಸವುಂಟಾಗಿದ್ದರೆ ಒಂದುಸಾರಿಯಾದರೂ