ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನಿ ವಿನೋದ, ಎಂಬ ವಾಗಿದ್ದಿತು, ಆತನಿಗೆ ಆ ಬಳಕ ವ್ಯಸನವು, ಅಧಿಕವಾಗಿ ಹೆಚ್ಚಿ ನಿದೆ ಮೂಡುವುದನ್ನು ತೊರೆದು, ಹೇಳಲಾಗದ ಅನೇಕ ಕ ಕಾರ್ಯಗಳನ: ಯೋಚಿಸುವುದರ ಮೂಲಕ ಹಿಂಡಿಹೋಗಿ ಬೆಂಡಾಗುತ್ತಿದ್ದನು. ಅ ತನ್ನ ಹೆಂಡತಿಯು ತನಗೆ ಮೂಡಿದ ದೊ ಹದ ಯಾಚನೆಯು, ಜೆ. ಹೊಸದಾಗಿ ಇವನ ಮನಸಿನಲ್ಲಿ ಹುಟ್ಟುತ್ತಾ, ನಿದೆ ಮೂಡುವುದ ಅವಕಾಶವನ್ನು ಕೊಡದೆ ಹೋದುದರಿಂದ, ಎಚ್ಚರವುಳ್ಳವನಾಗಿ ಮ ವ್ಯಸನದಿಂದ ಚಿಂತೆಯೆಂಬ ಮಗುವಾಗಿ ಇರುತ್ತಿದ್ದನು. ಆದುದರಿಂದ ಈ ಚಿಹ್ನೆಗಳೆಲ್ಲವೂ, ಆತನ ಮುಖದಲ್ಲಿ ಸೈನ್ಯ ಗಿ ಕಾಣಬರುತ್ತಿರುವುದನ್ನು ಕಂಡು ಸುಲ್ತಾನರು, ತಮ್ಮಲ್ಲಿ ತಾವು ತಿ ದು ಯಾಚಿಸಿದುದೇನಂದರೆ:- ಭಾರ್ಟರಿದೇಶದ ರಾಜನು ನನ್ನ ರಾಜ ಕೈಬಂದು, ಹೀಗೆ ವ್ಯಸನಾಕಾ yಂತನಾಗಿರುವುದಕ್ಕೆ ಕಾರಣವೇನು ಆತನು ನನ್ನ ಬಳಿಗೆ ಬರುವ ಕಾಲದಲ್ಲಿ, ನಾನು ಆತನಿಗೆ ಮೂಡಬೇಕಾದ ಮರ್ಯಾದೆಗಳಲ್ಫ್ನಾದರೂ ಕೊರತೆಯುಂಟಾಯಿತೇ ! ಖಂಡಿತವಾಗಿ ಎಂದಿಗೂ ಹಾಗಾಗಿರಲಾರದು, ನಾನು ಸಹೋದರನಿಗೆ ಮೂಡಬೇಕಾಗಿರುವ ಮರ್ಯಾದೆಯಿಂದಲೇ ಅವನನ್ನು ಬರಮೂಡಿಕೊಂಡೆನಲ್ಲಾ! ತನ್ನ ರಾಜ್ಯ ನನ್ನು ಬಿಟ್ಟುಬಂದು, ಇನ್ನುದೂರ ಪ್ರಯಾಣದುದಕ್ಕಾಗಿ, ವ್ಯಸನದಡುತ್ತಿರುವನಲ್ಲಾ, ಅಲ್ಲದೆ ತನ್ನ ಹೆಂಡತಿಯಾದ ರಾಣಿಯನ್ನು ಬಿಟ್ಟು ಬಂದಿರುವುದಕ್ಕಾಗಿ, ವ್ಯಸನಪಡುತ್ತಿರುವನೇನೋ ಅದೆಲ್ಲಾ ಅದೇ ಕಾರಣದಿಂದಲೆ ಆತನು ವ್ಯಸನಗದುರುವನಾದರೆ, ಅವನಿಪ್ಪನ ಸಾರವಾಗಿ ಸಾವರ್ಕಂಡ್ ರಾಜ್ಯಕ್ಕೆ ಹಿಂದಿರುಗಿ ಹೋಗುವುದಕ್ಕೆ ಅನುಕೂಲವಾಗಿ ಆತನಿಗೆ ಕೊಡಬೇಕಾದ ಬಹುಮನಗಳನ್ನು ಈಗಲೆ? ಕೊಟ್ಟುಬಿಡಬೇಕೆಂದು ಬಾಡಿಸಿ, ಎರಡನೇ ದಿನವೇ ಪ್ರಹರಿಯರನ ತನ್ನ ರಾಜ್ಯವಾದ ಇಂಡಿಯಾರಾಜ್ಯದಲ್ಲಿ ಸುಲಭವಾಗಿಯva, ಅದು. ಅನಾಗಿಯಾ, ದೊರೆಯುವ ಉತವವಸ್ತುಗಳನ್ನು, ಮರ್ಯಾದ ರ್ಥವಾಗಿ, ಕಳುಹಿಸಿಕೊಟ್ಟನು. ಅಲ್ಲದೆ ತನ್ನ ತಮ್ಮನಿಗೆ ಸಂತೆ ವನ್ನುಂಟು ಮೂಡಬೇಕೆಂದು ಬಯಸಿ, ದಿನದಿನವೂ ಹೊಸ ಹೊಸದರ ಸಂತ್ರಸಜನ್ಯವದಾರ್ಥಗಳನ್ನು ತರಿಸಿಕೊಡುತ್ತಾ, ಮನೋಹರನ ಉವಚಾರಗಳನ್ನು ಮೂಡುತ್ತಿದ್ದನೇ ಹೊರತು, ಅದರಿಂದ ಟಾ ರ್ಟ