ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೋಟ್ಸ್ ಕಥೆಗಳು, ಜನಿಗೆ ಸ್ವಲ್ಪವಾದರೂ, ಸಂತೋಷವುಂಟಾಗದೆ ವ್ಯಸನವೇ ಕಚ್ಚಾ `ತಾ ಬಂದಿತು. ಹೀಗಿರುವಲ್ಲಿ ಸಹರಿಯರನ್ನು ತನ್ನ ರಾಜಧಾನಿಗೆ ಎರಡುಗಾವುದ ದೂರದಲ್ಲಿ ಜಿಂಕೆಗಳು ಹೆಚ್ಚಾಗಿರುವ ಒಂದುಸ್ಥಲವನ್ನು ಕುಡುಕಿ ಅಲ್ಲಿ ಬೇಟೆಯಾಡುವ ನಿಮಿತ್ಯದಿಂದ ಅದಕ್ಕೆ ಬೇಕಾದ ಸನ್ಮಾನ ತನ್ನು ಸಿದ್ದಪಡಿಸಿಕೊಳ್ಳುವಂತೆ ಅಪ್ಪಣೆಮೂಡಲು ಷಹಜವನನು, ಆತ ಸಂಗಡ ಬೇಟೆಗೆ ಹೊರಡುವುದಕ್ಕೆ, ತನ್ನ ದೇಹಾರೋಗ್ಯವು ತಪ್ಪಿರು ವುದರಿಂದ ನಿಶ್ಯಕನಾಗಿರುವೆನೆಂದೂ, ಅದರಿಂದ ತನ್ನನ್ನು ಮನ್ನಿಸಬೇ ಹೆಂದೂ, ಅಣ್ಣನನ್ನು ಬೇಡಿಕೊಂಡನು. ಸುಲ್ತಾನನು ಆತನನ್ನು ನಿರ್ಬಂಧಪಡಿಸುವುದಕ್ಕೆ ಮನಸ್ಸು ಬಾರದೆ, ನಿನ್ನಿ ಸ್ವಾನುಸಾರವಾಗಿ ನೀನಿ ಬ್ಲಿಯೇ ಇರಬಹುದೆಂದು ಹೇಳಿ ತನ್ನ ಸಭಿಕರಿಂದೊಡಗೂಡಿ, ಮೃಗಯಾವಿ ನೋದಾರ್ಥವಾಗಿ ಹೊರಹೊರಟನು. ಚಾರ್ಟರಿ ರಾಜನು ಹೀಗೆ ಏಕಾಂ ಗಿಯಾಗಿರುತ್ತಾ, ತನ್ನ ಶಯನಗೃಹಕ್ಕೆ ಬಂದು ಬಾಗಿಲುಗಳನ್ನು ಬಿಗಿದು ಕೊಂಡು, ಉದಾನವನವನ್ನು ನೋಡುತ್ತಾ ಒಂದು ಕಿಟ ಕಿ ಯಲ್ಲಿ ಕುಳಿತುಕೊಂಡಿದ್ದನು. ಈ ವಿಧದಿಂದಲಾದರೂ, ಆತನಿಗೆ ಸಂತಸ ವುಂಟಾಗುವುದಾದರೆ, ಆ ಮನೋಹರವಾದ ಸ್ಥಳವೂ, ಆ ಸ್ಥಳದಲ್ಲಿ ವಾನ ಮೂಡುತ್ತಿರುವ ಪಕ್ಷಿಗಳ, ಮಧುರನಾದ ಅವುಗಳ ಧನಿಗಳೂ, ಆತನಿ ಗೆ ಸಂತೋಷವನ್ನುಂಟುಮಡುತ್ತಾ ಇದ್ದವು. ಆದರೆ ತನ್ನಪಟ್ಟ ದರಸಿಯ ಸತ್ಯವನ್ನು ನೆನಸಿಕೊಂಡು ಸ್ವಲ್ಪವೂ ವಜಿಬಿರದೆ ವ್ಯಸನದಡುತ್ತಿರುವ ಆತನು ತನ್ನ ರ್ಭಾಗ್ಯವನ್ನು ಕುರಿತು, ಭಗವಂ ತನಲ್ಲಿ ಮೊರೆಯಿಡುತಾ, ಆಕಾಶವನ್ನು ನೋಡುತ್ತಿದ್ದನೇ ಹೊರತು, ಆ ವುದ್ಯಾನವನವನ್ನೆಂದಿಗೂ, ಸಂಪೂರ್ಣವಾಗಿ ನೋಡಿದವನಲ್ಲ. ಇವ ನು ಈ ರೀತಿಯಲ್ಲಿ ದುಃಖಸಾಗರದಲ್ಲಿ ಮುಳುಗಿರುವ ಕಾಲದಲ್ಲಿ ಆತನ ಮನ *ಗೆ ಒಂದು ವಿಷಯವು ಹೊಳೆದು ತೋರಿತು, ಅದರಿಂದ ಆತನಚಿತ್ರಗಳ ಲವೂ ಬದಲಾಯಿಸಿ ದೇವದೇವನೆ:ದರೆ, ಸುಲ್ತಾನನಪಟ್ಟಣದ ಗೊವ್ಯ ಐಾದ ಒಂದಾನೊಂದು ಬದಿ ಬಾಗಿಲ, ದಡದಡನೆ ತೆಗೆದು ತು, ಆ ಬಾಗಿ ಲಿನಿಂದ ಇಪ್ಪತ_ ಜೆಎಸರು ಗಟುಸಿದರು, ಅವರ ಮಧ್ಯದಲ್ಲಿ ಸುಲ್ತಾನಿಯಾ, ಬಂದಿದ್ದಳು. ಆಕೆಗೆ ಭಾರವಾಗಿ ಉಂಟಾ ಸಿದ್ಧ ಒಂದಾನೊಂದು ವರ್ಚಸ್ಸಿನಿಂದ ಈಕೆಯೇ ಮಹಾರಾಣಿಯಂದು