ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿಯನ್ ನೈಟ್ಸ್ ಕಥೆಗಳು, ಡಿ, ಕೆಲವು ದಿನಗಳಮೇಲೆ, ನನ್ನ ಚಿಕ್ಕಪ್ಪನರಾಜ್ಯವನ್ನು ಅತಿಯಾಸ ದಿಂದ ಸೇರಿದವನಾದೆನು. ಆ ಬಳಿಕ ನನ್ನ ಚಿಕ್ಕಪ್ಪನನ್ನು ನೋಡಿ, ಪುನಹ ಆತನಬಳಿಗೆ ಬರು ವುದಕ್ಕೆ ಕಾರಣವನ್ನು ಮಾದರಿದ ಸಿತಿಗಿಂತಲೂ, ಅತಿಕವಾದ ದುರವಸ್ಥೆಯನ್ನು ಹೊಂದಿರುವುದಕ್ಕೆ ಕಾರಣವನ್ನೂ, ನನ್ನ ರಾಜ್ಯದಲ್ಲಿ ನಡೆದ ಸಮಾಚಾರವನ್ನ, ವಿಸ್ತಾರವಾಗಿ ತಿಳಿಸಿದೆನು, ಅದನ್ನು ಕೇಳಿ, ನನ್ನ ಚಿಕ್ಕಪ್ಪನು ಅಯಾ ! ನಾನೆಂತಹ ದು ರ ದೃ ಸ್ಮ ದ ನ ನು, ಪ್ರತಿ ಗತ ನಾದ ನ ನ ನ ರ ನ ನ್ನು ಕಳೆದುಕೊಂಡು, ಅತ್ಯಂತ ವಾದ ವ್ಯಸನವನ್ನು ಹೊಂದಿರುವ ಕಾಲದಲ್ಲಿ ವಾತ್ಸಲ, ಯುಕ್ತನಾದ, ತಮ್ಮನು ಸತ್ತುಹೋದ ವರ್ತಮಾನವೂ, ಬರಬಹುದೇ ಆಹಾ ! ಲೋಕ ದಲ್ಲಿ ಬಂದೊದಗುವ ಕಪರಂಪರೆಯನ್ನು ಮಾರಿನಡೆಯತಕ್ಕವರಾರಂ ದು, ಅತ್ಯಂತವ್ಯಸನದಿಂದ ಕಣ್ಮರನ್ನು ಸುರಿಸುತ್ತಾ ಬಸನ ಮಾಡಿದನು. ಅಲ್ಲದೆ ನನ್ನನ್ನು ನೋಡಿ, ಅಯಾ ! ಈಗ ನನಗೆಪಾ ವಾಗಿರುವ ದುಃಖದಿಂದ ನಾನು ಪುನಹ ಬದುಕುವಹಾಗಿಲ್ಲವೆಂದೂ, ನುಡಿದ ನು, ಅದನ್ನು ಕೇಳಿ ನಾನು ಪಶ್ಚಾತ್ತಾಪಯುಕ್ತನಾಗಿ, ಮಾದಲಿನ ರಹ ಸ್ಯವನ್ನು ಎಂದಿಗೂ, ಬಯಲುಮಾಡುವುದಿಲ್ಲವೆಂದು, ನಾನು ಪ್ರಮಾಣ ಮಾಡಿದ್ದರೂ, ಅದನ್ನು ಲಕ್ಷ್ಯಮಾಡದೆ ನನಗೆ ತಿಳಿದ ಸಂಗತಿಗಳೆಲ್ಲವನ್ನೂ ಆತನಿಗೆ ತಿಳಿಯ ಪಡಿಸಿದೆನು. ಅದನ್ನು ಕೇಳಿ ನನ್ನ ಚಿಕ್ಕಪ್ಪನು, ಕೊಂಚ ಸಮಾಧಾನವನ ಸ್ಕನಾಗಿ ನನ್ನನ್ನು ಕುರಿತು ಅಯಾ ! ನೀನುಹೇಳಿದ ವರ್ತಮಾನದಿಂದ ನನಗೆ ಸ್ವಲ್ಪ ಸಮಾಧಾನ ಉಂಟಾಗಿದೆ. ಅಲ್ಲದೆ ಆತನು ಗೋರಿಯನ್ನು ಕಟ್ಟಿಸಿದ ಸಂಗತಿಯು ನನಗೆ ತಿಳಿಯುವುದು. ಆ ಸ್ಥಳವನ್ನು ನಾನು ಕಂಡಿರುವೆನು. ನೀನುಕೂಡ ಆ ಸ್ಥಳಕ್ಕೆ ಹೋಗಿ ನೋಡಿರುವೆಯಾದುದ ರಿಂದ, ನಾವಿಬ್ಬರೂ ಅಲ್ಲಿಗೆ ಹೋಗಿ ವಿಷಯವನ್ನು ತಿಳಿದುಕೊಳ್ಳಬಹುದೆಂ ದು, ಹೇಳಿದನು. ಅಲ್ಲದೆ ರಹಸ್ಯವಾಗಿ ಆತನು ಅದನ್ನು ಕಟ್ಟಿಸಿರುವುದ ರಿಂದಲೂ, ಆ ರಹಸ್ಯವನ್ನು ಬಯಲುಮಾಡಕೂಡದೆಂದು, ನಿನ್ನಲ್ಲಿ ಪ್ರಮ ಣವಚನವನ್ನು ತೆಗೆದುಕೊಂಡಿರುವುದರಿಂದ, ನಾವಿಬ್ಬರೂ, ಏಕಾಂತದ ಆ ಸ್ಥಳಕ್ಕೆ ಹೋಗಿ ಹುಡುಕಬೇಕಾಗಿರುವುದೆಂದೂ, ನುಡಿದನು,