________________
ಅರೇಬಿರ್ಯ” ನೈಟ್ಸ್ ಕಥೆಗಳು, ೧vF ಗಿರುವ ಒಂದು ಕಾಲುವೆಯ ಬಳಿಯಲ್ಲಿ ದಾಳಿಂಬದ ಗಿಡದಿಂದ ಒಂದು ಹೆಣ್ಣು ಬಿದ್ದುದನ್ನು ನೋಡಿ, ಅದನ್ನು ತಾಕಿತು. ಕೂಡಲೆ ಆ ದಾಳಿಂಬವು ಕುಂ ಬಳಕಾಯಿಯನ್ನು ದೊಡ್ಡದಾಗಿ ಎರಗಿ ಮಹಡಿಯಮೇಲಿನ ಗಂಡಗೆ ತಗಲಿ ಒಡೆದು ಹೋಯಿತು. ಆಗ ಆ ಬೆಕ್ಕು ಒಂದು ಹುಂಜವಾಗಿ ಆಕಾ ಳುಗಳೆಲ್ಲವನ್ನು ಆರಿಸಿಕೊಂಡು ತಿಂದು, ನನ್ನ ಬಳಿಗೆಬಂದು ಇನ್ನೂ ಕಾ ೪ುಗಳಿರುವುವೇ ಎಂದು ಕೇಳಿತು. ಆ ಗಿಡದ ಬಳಿಯಲ್ಲಿ ಒಂದು ಕಾಳರು ವುದನ್ನು ನೋಡಿ, ಅದನ್ನು ತಿನ್ನುವುದಕ್ಕೆ ಹೋಗಲು, ಆ ಬೀಜವು ಕಾ ಲುವೆಯಲ್ಲಿ ಮುಳುಗಿಕೊಂಡಿತು. ಇಸ್ಮರಿ ಸಹರಜಾದಿಯು, ತನ್ನ ಸುಲ್ತಾನನನ್ನು ನೋಡಿ, ಸವಿಾ ! ಬೆಳಗಾದುದರಿಂದ ಈ ಕಥೆಯನ್ನು ಇಲ್ಲಿಗೆ ನಿಲ್ಲಿಸಬೇಕಾಗಿರುವುದೆಂದು, ಹೇಳಿ ಮುಗಿಸಿದಳು. ಸುಲ್ತಾನನು, ಇಂತಹ ವಿಚಿತ್ರವಾದ ಕಥೆಯನ್ನು ಕೇಳುವುದರಲ್ಲಿ ಅತ್ಯಾಶ್ಚರ್ಯವನ್ನು ಹೂ೦ ದಿ ದ ವ ನಾಗಿ, ಯಾವ ಮಾತನ್ನೂ ಆಡದೆ ಸುಮ್ಮನೆ ಹೊರಟು ಕೂದನು. - ೫೧ ನೆಯ ರಾತ್ರಿ ಕಥೆ. ಮರುದಿನ ಬೆಳಗಿನ ಜಾವದಲ್ಲಿ ದಿನರಜೆದಿಯು, ಎದ್ದ ಕೂಡಲೆ ಅಕ್ಕನನ್ನು ಕುರಿತು, ಸಿ ಯನರೋದರಿ, ಆ ಎರಡನೇ ಕಾಲೆಂಡರಿನ ಕಥೆ ಯನ್ನು ಪೂರ್ತಿಮೂಡು. ನಿನ್ನದಿನ ನೀನುಹೇಳಿದ ರೂಪಭೇದಗಳು, ಕೊನೆಗೆ ಏನಾದವೋ ಕೇಳ ಬೇಕೆಂಬ ಕುತೂಹಲವು ನನಗೆ ತುಂಬ ಇರು ವುದರಿಂದ, ಶೀಘ್ರವಾಗಿ ಹೇಳೆನಲು, ನಹರಜಾದಿಯು, ಅದರಂತೆ ಕಥೆ ಯನ್ನು ಹೇಳಲಾರಂಭಿಸಿದಳು, ಬಳಿಕ ಆ ಚಿಕ್ಕ ಒಂದು ಕೊಕ್ಕರೆಯಾಗಿ ಆ ಮೀನನ್ನು ಹಿಂ ದಪ್ಪಿಕೊಂಡು, ಹೋಯಿತು. ಹೀಗೆ ಸ್ವಲ್ಪ ಹೊತ್ತು ಅವುಗಳು ನೀರಿನ ಮುಳುಗಿಕೊಂಡಮೇಲೆ ಏನಾದವೂ ನಮಗೆ ತಿಳಿಯದು, ಬಳಿಕ ಭೂ ವಿಗೂ, ಆಕಾಶಕ್ಕೂ, ಏಕವಾದ ಒಂದು ಭಯಂಕರವಾದ ಶಬ್ದವು ಕೇಳ ಬಂದಿತು. ಕೂಡಲೆ ಆ ರಾಕ್ಷಸ, ರಾಜಕುವರಿಯು, ಬೆಂಕಿಯಿಂ ದುರಿಯುತ್ತ ಬಾಯಿಂದ ಬೆಂಕಿಯನ್ನು ಗುಳತ್ತಾ ಬಂದರು. ಇದರಿಂದ ಉರಿಯು, ಹೆಚ್ಚಾಗಿ ಊರೆಲ್ಲ ಹೊತ್ತಿಕೊಳ್ಳುವಂತಾಯಿತು. ನಾವು ಬ