ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಎng ಕವನ ಯಾಮಿನೀ ವಿನೋದ ಎಂಬ ಬಳಲಿಕೆಯನ್ನು ಹೋಗಲಾಡಿಸಿಕೊಳ್ಳುವುದಕ್ಕಾಗಿ, ಸ್ವಲ್ಪ ಹೊತ್ತು ಕು ಆತ.ಕೊಂಡೆನು ಇನ್ನು ಸ್ವಲ್ಪ ಹೊತ್ತಾಗುತ್ತಲೆ ಯುವಕರಾದ ನೋಟ ಕರು ಹತ್ತು ಮಂದಿ ಒಟ್ಟಾಗಿಸೇರಿ ಬರುತ್ತಿರುವುದನ್ನು ಕಂಡೆನು ಆವರೆಲ್ಲ ರಿಗೂ, ಬಲಗಣ್ಣು ಕುರುಡಾಗಿದ್ದುದರಿಂದ , ಅವರು ಒಬ್ಬ ಮುದುಕನನ್ನು ಹಿಂದಟ್ಟಿಕೊಂಡು ಬರುತ್ತಿರುವುದನ್ನು ನೋಡಿ, ನಾನು ಆಶ್ರಯುಕ್ತ ನಾದೆನು. ಇವರೆಲ್ಲರೂ ಗುಂಪಾಗಿ ಬರುತ್ತಿರುವುದನ್ನು ನೋಡಬೇಕೆಂದು ನಿಂತಿರುವಲ್ಲಿ ಅವರು ನನ್ನ ಬಳಿಗೆ ಬಂದು, ವಂದನೆಗಳcಡಿ, ನೀನಿಲ್ಲಿಗೆ ರುವುದಕ್ಕೆ ಕಾರಣವೇನೆಂದು ಕೇಳಿದರು. ಬಳಿಕ ನಾನು ಅವರನ್ನು ಕುರಿ ತು, ಅಯಾ ! ನನ್ನ ಚರಿತ್ರೆಯನ್ನು ಕೇಳುವುದರಿಂದ ನಿಮಗೆ ಸ್ವಲ್ಪ ತೊಂದರೆಯಾಗಬಹುದಾದುದರಿದೆ, ನೀವು ಸ್ವಲ್ಪ ಹೊತ್ತು ಕುಳಿತುಕೊ೦ ಡರೆ, ನಿಮ್ಮಿಗನುಸಾರವಾಗಿ ಕಥಯನ್ನು ಹೇಳುವೆನೆದನು. ಅವ ರು ಅದರಂತೆ ಕುಳಿತುಕೊಂಡುದರಿಂದ ನಾನು ಪಟ್ಟಣವನ್ನು ಬಿಟ್ಟದ್ದು ಮೊದಲೆಂಡು ಈ ನರಿಗೂ ನಡೆದ ಚರಿತ್ರೆಯನ್ನು ಸಂಗ್ರರ್ಣನಾಗಿ ಹೇಳಲು, ಅವರು ಆಶ್ಚರ್ಯ ಯುಕ್ಯರಾದರು ನನ್ನ ಕಥೆಯನ್ನು ಕೇಳಿದ ಯುವಕರು ನನ್ನನ್ನು ಕರೆದುಕೊಂ ಡು ಕೋಟೆಯಾಳಕ್ಕೆ ಹೋದರು. ಅಲ್ಲಿ ನಾವುಗಳೆಲ್ಲರೂ, ಆ ಕೋಟಿ ಯ ಸೊಗಸನ್ನು ನೋಡುತ್ತಾ ಎಲ್ಲವನ್ನು ನೋಡಿಕೊಂಡು, ಒಂದಾನೊಂ ದು ಮನೆಯಾಳಕ್ಕೆ ಹೋದೆವು. ಆ ಮನೆಯಲ್ಲಿ ನಾನಾವಿಧವಾದ ವಿಚಿತ್ರ) ವಾದ ಅನೇಕ ವಸ್ತುಗಳಿದ್ದವು. ಆದರಮಧ್ಯದಲ್ಲಿ ಹತ್ತು ಸೋಫಾಗಳ ನ್ನು ಹಾಕಿದ್ದಳು. ಆಿ ಈ ಯುವಕರು ವಿನೋದಾರ್ಥವಾಗಿ ಕುಳಿ ತುಕೊಂಡು ಮಲಗುತ್ತಾ ಇದ್ದರುದು ನಾನು ತಿಳಿದುಕೊಂಡೆನು, ಅದರ ಮಧ್ಯದಲ್ಲಿ ಹನ್ನೊಂದನೆಯದಾಗಿ ಮತ್ತೊಂದು ಸೋಭಾವೂ ಇದ್ದಿತು. ಅದು ಇತರ ಸೋಫಾಗಳಂತಿಲ್ಲದೆ ನಾನ:ವರ್ಣಯುಕ್ತವಾಗಿದ್ದಿತು. ನಾ ನು ಹಿಂದೆಹೇಳಿದ ಮುದುಕನು, ಹನ್ನೊಂದನೆಯ ಸೋಫಾದಲ್ಲಿಯಾ, ಉಳಿದವರು, ಒಂದೊಂದು ಸೋಫಾದಲ್ಲಿಯಾ ಕುಳಿತುಕೊಂಡರು. ನಾನು ಸುಮ್ಮನೆ ನಿಂತಿರುವುದನ್ನು ನೋಡಿ, ಸ್ನೇಹಿತನೇ ! ನೀನು ನಡುಮನೆ ಯಲ್ಲಿರುವ ಹಾಸಿಗೆಯಮೇಲೆ ಕುಳಿತುಕೊ ? ನಮ್ಮ ಸಂಬಂಧವಾದ ನಿಮ್ಮ ಯಗಳನ್ನು ನಮ್ಮ ಕಣ್ಣುಗಳು ಕುರುಡಾಗುವುದಕ್ಕೆ ಕಾರಣವನ್ನೂ,