ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು ಚಟುವಟಿಕೆಯಾಗಿ ಅಲ್ಲಿ ಸಂಚಾರಮೂಡ ತ್ಯಾ, ಸುಂದರವಾದ ಆ ಕ ಟಿಯ ಅಂದವನ್ನು ನೋಡುತ್ತ, ಒಳಹೊಕ್ಕ ಒಂದು ಹಜೆರವನ್ನು ಸರಿ ಆ ದೊಡ್ಡ ಮನುಷ್ಯರು ಹೇಳಿದ ವಿಚಿತ್ರ ವನ್ನೆಲ್ಲಾ ನೋಡಿ, ಸಂತಸದ ಡುತ್ತಿದ್ದನು. ಆ ಮನೆಯು, ತೊಂಭತ್ತೊಂಭತ್ತು ಬಾಗಿಲುಗಳಿಂದಲ ಒಂದು ಬಂಗಾರದ ಕವಾಟದಿಂದಲGಕೊಡಿ, ನಾನಾವಿಧವಾದ ಸುಗಂಧದ ) ವ್ಯಗಳಿಂದ ಕೂಡಿದ ವರಿವಳವನ್ನು ಬೀರುತ್ತಾ ಇದ್ದಿತು. ಅಲ್ಲಿನ ಕೆಲ ವು ದರಗಳು ಮಹಡಿಗೂ ಮತ್ತೆ ಕೆಲವು ಉದ್ಯಾನವನಗಳಿಗೂ, ಇನ್ನು ಕೆಲವು ರತ್ನ ಭರಿತವಾದ ಉಗ್ರಾಣಗಳಿಗೂ, ಹೋಗತಕ್ಕ ವರ್ಗಗಳಾಗಿ ದವು. ಹೀಗಿರುವ ಮನೆಯನ್ನು ನಾನು ವಿವರವಾಗಿ ನೋಡುತ್ತಿರುವಲ್ಲಿ ನನ್ನೆದುರಿಗಿದ್ದ ಒಂದು ಕೊಠಡಿಯ, ಬಾಗಿಲು ತೆರೆದಿತ್ತು. ನಾನು ಅದ ರೊಳಕ್ಕೆ ಹೋಗಿ ದಿವ್ಯವಾದ ವಸ್ತ್ರಗಳನ್ನು ಧರಿಸಿಕೊಂಡು, ಉತ್ತಮ ಭರಣಗಳನ್ನು ತೊಟ್ಟು, ವಿನೋದದಿಂದ ಕ.೪ತಿರುವ ನಲವತ್ತು ವನ ಹೆಂಗಸರನ್ನು ನೋಡಿದೆನು. ಅವರು ನನ್ನನ್ನು ನೋಡಿದ ಕಡಲೆ, ಬೇ ಗನೆದ್ದು ಮರ್ಯಾದೆಯನ್ನೆದುರುನೋಡದೆ, ಮಹಾತನಾದ ಪುರು ತಮಾ ! ನಿನ್ನ ಆಗಮನದಿಂದ ನಾವುಗಳೆಲ್ಲರೂ ಸಂತರಾದೆವೆಂದು, ಹೇಳಿದರು. ಅವರಿಬ್ಯಾಕು, ನನ್ನನ್ನು ನೋಡಿ ನಿಮ್ಮಂತಹ ಮಹಾನುಭಾವರು ಎಂದಿಗೆ ಬರುವರೋ ಎಂದು ಹಾರೈಸ ತಿದ್ದೆವು. ಈ ದಿನ ನೀವು ಬಂದುದರಿಂದ ನಿಮ್ಮ ಮುಖವನ್ನು ನೋಡಿ, ಮು ಖಕಾಂತಿಯಿಂದ ಗೌರವಶಾತಿಗಳಾದ ಮಹಾ ಗಣಾಢರೆಂದು, ತೋರು ವುದಲ್ಲದೆ, ನೀವು ನಮ್ಮ ಸಹವಾಸಕ್ಕೆ ಅಯೋಗ್ಯರೆಂದು, ನಾವೆಂದಿಗೂ ಭಾವಿಸಲಾರೆವು, ಎಂದು ಹೇಳಿದಳು, ಬಕ ಅವರೆಲ್ಲರೂ ಕುಳಿತುಕಾ ಳ್ಳುವ ಆಸನಗಳಿಗಿಂತ ಅತ್ಯಂತ ಮನೋಹರವಾದ ಒಂದು ಆಸನದಮೇಲೆ, ನನ್ನನ್ನು ಕುಳಿತುಕೊಳ್ಳುವಂತ, ಬಲಾತ್ಕಾರಮೂಡಿದರು. ನಾನು ಅದರ ಮೇಲೆ ಕೂತುಕೊಳುವುದಕ್ಕೆ, ಇನ್ಮವಿಲ್ಲವೆಂಬುದನ್ನು ಸೂಚಿಸಿಕೊಂಡೆ ನು. ಬಳಿಕ ಅವರೆಲ್ಲರೂ ಒಟ್ಟಾಗಿ ಸೇರಿ, ಇದೇ ನಿಮ್ಮ ಸ್ಥಾನವಾಗಿರು ವುದು. ಈ ಕಲದಲ್ಲಿ ನೀವೆ ನಮಗೆ ನ ಥರಾಗಿಯಾ , ಪ್ರಭುಗಳಾಗಿ ಯಾ, ನ್ಯಾಯಾಧಿಪತಿಗಳಾಗಿಂದ ವನ್ಯ ಇರುವಿರಿ, ನಾವುಗಳಾದರೆ ! ನಿಮ್ಮ ದಾಸಿದರೇ ಗತ ವ ರೆ ಇಲ್ಲವೆಂದು ಕೇಳಿದರು. ಅವ