________________
ಯುವಿನ ಹಾವಿನೀ ವಿನೋದ, ಎಂಬ ರಿಂದ ನಾನು ಹೊಂದಬೇಕಾದ ಮರ್ಯಾದೆಗಳಲ್ಲವನ್ನು ಹೊಂದಿದುದರಿ:ದ ಅವರಲ್ಲಿ ನನಗೆ ಉಂಟಾದ ವೆಮವು, ಆ ಸ್ತ್ರೀಯರಲ್ಲಿ ಮಾಹವನ್ನು ಹೆಚ್ಚಿಸಿತು. ಒಬ್ಬಳು ಕೂಡಲೆ ಬಿಸಿನೀರಿನಿಂದ ಕಾಲನ್ನು ತೊಳೆದಳು. ಗುಬ್ಬಳು ಪನ್ನಿರಿನಿಂದ ಕೈಯನ್ನು ತೊಳೆದಳು. ಇನ್ನೊಬ್ಬಳು ಉತ್ತಮವಾದ ಉಡುಪುಗಳನ್ನು ಧರಿಸಿದಳು. ಮಗದೊಬ್ಬಳು ನಡ) ಸೋಪೇತವಾದ ಭೋಜನಪದಾರ್ಥವನ್ನು ತಂದಳು. ಬಳಿಕೋಬ್ಬಳು ರುಚಿಕರವಾದ ಸಾರಾಯಿಯನ್ನು ಕೊಟ್ಟಳು. ಬಳಿಕ ಅವರುಗಳ ಗೌ ರವಯುಕ್ತವಾದ ಉಪಚಾರದಿಂದ ನಾನು ಸುಖವಾಗಿ ಊಟಮಾಡಿ ಸಾಲ ಯಿಯನ್ನು ಕುಡಿದೆನು, ಅವರುಗಳ, ಊಟವನ್ನು ತೀರಿಸಿಕೊಂಡು, ಎಲ್ಲರೂ ನನ್ನ ಸುತ್ತಲೂ, ವಿನೋದವಾಗಿಕುಳಿತುಕೊಂಡು, ನಾನು ಬಂದ ವರ್ತಮಾನವನ್ನು ಹೇಳಬೇಕೆನಲು, ನಾನು ನನ್ನ ಚರಿತ್ರೆ ಯನ್ನು ಸಂಪೂ ರ್ಣವಾಗಿ ಹೇಳಿದೆವು. ಅಮ್ಮರ ಸೂರ್ಯಾದಯವಾದುದರಿಂದ ದೇಹ ರಜಾದಿಯು, ಕಥೆಯನ್ನು ನಿಲ್ಲಿಸಿದಳು, ಸುಲ್ತಾನನು, ಮಾರನಕು ಲೆಂಡರಿನ ಕಥೆಯನ್ನು ಸಂಪೂರ್ಣವಾಗಿಕೇಳಿ, ಆ ನಲವತ್ತು ಜನ ಯರ ಸಮಾಜದಲ್ಲಿ ಸೇರಿದ ರಾಜಪುತ ನಗತಿ ಏನಾಯಿತೋ ತಿಳಿದುಕೊಳ ಬೇಕೆಂದು, ಹೊರಟುಹೋದನು, ೫೯ ನೆ ಯ ರಾ ತಿ) ಕ ಥೆ , ಮರುದಿನ ಬೆಳಗಿನ ಜಾವದಲ್ಲಿದ್ದು, ತನ್ನ ಅಕ್ಕನಮಾಲ ವಾಗಿ ಕಥೆಯನ್ನು ಹೇಳಬೇಕೆಂಬಾಸೆಯಿಂದ ಮಲಗಿ ನಿದಿ ಸಿದ ದಿನರಜೆ ದಿಯು, ಎಂದಿನಂತೆ ಸಶರಜಾದಿಯನ್ನು ಎಚ್ಚರಗೊಳಿಸಿ, ಹಿಯನ ಹೋದರಿ ! ನಿನಗೆ ನಿದೆ ) ಬಾರದೆ ಇದ್ದರೆ, ಆ ಬಂಗಾರದಕೊಟಿಯಲ್ಲಿ, ನಲವತ್ತುಜನ ಯರಮಧ್ಯದಲ್ಲಿದ್ದ, ರಾಜಪುತ್ರನು ಯಾವ ಸುಖವ ನ್ನು ಹೊಂದಿದನೋ? ಅದನ್ನು ವಿವರಿಸಿ ಹೇಳಬೇಕೆಂದು, ಪ್ರಾರ್ಥಿಸುವೆನೆ ನಲು, ನಹರಜಾದಿಯು, ಸುಳಿವನನ್ನು ನೋಡಿ, ಆಳಿದ ಸನಿಗಳೇ ಬಳಿಕ ಮಾರನೇ ಕಾಲೆಂಡರು, ಜೋಬದಿಯನ್ನು ನೋಡಿ, ತನ್ನ ಕಥೆಯ ನ್ನು ಹೇಳಲಾರಂಭಿಸಿ, ಹೀಗಂದು ನುಡಿದಳು, ಆ ನಂತ್ರ ಮಂದಿ ಸಿಯರು ನನ್ನ ಕಥೆಯನ್ನು ಸಂಪೂರ್ಣವಾಗಿ ಕೇಳಿದ ಬ ಭ ಅವರಲ್ಲಿ --